ಮುಂದಿನ ವರ್ಷ ಮಾರ್ಚ್ ಒಳಗೆ ಮನೆ ಖರೀದಿಸುವವರಿಗೆ ಮತ್ತು ಕಟ್ಟುವ ಮಂದಿ ಬಜೆಟ್ ಘೋಷಣೆ ಪ್ರಕಾರ 7 ಲಕ್ಷ ರುಪಾಯಿ ಉಳಿಸಬಹುದು..!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್​ನಲ್ಲಿ​ ಮಧ್ಯಮವರ್ಗದವರಿಗೆ ಬಂಪರ್ ಆಫರ್​ ಘೋಷಿಸಿದ್ದು, ನೀವೇನಾದರೂ ಸ್ವಂತ ಮನೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರೆ, ಅಥವಾ 2020ರ ಮಾರ್ಚ್​ ಒಳಗೆ ಮನೆ ಕಟ್ಟುವ ಅಥವಾ ಖರೀದಿಸುವ ಯೋಚನೆ ನಿಮಗಿದ್ದರೆ, ನಿಮ್ಮ ಬಜೆಟ್​ 45 ಲಕ್ಷ ರೂ. ಒಳಗಿದ್ದರೆ ಕೇಂದ್ರ ಸರ್ಕಾರ ಉತ್ತಮ ಆಫರ್​ ನೀಡುತ್ತಿದೆ. 45 ಲಕ್ಷದವರೆಗೆ ಪಡೆಯುವ ಸಾಲದ ಬಡ್ಡಿಯ ಮೇಲೆ ಮೂರೂವರೆ ಲಕ್ಷ ರೂ. ವಿನಾಯಿತಿ ಘೋಷಿಸಲಾಗಿದೆ. ಈ ಮೊದಲು 2 ಲಕ್ಷ ರೂ. ವಿನಾಯಿತಿ […]

Continue Reading

ಬ್ಯಾಂಕ್-ಗಳಿಗೆ ನೀಡಿದ ಮೊಬೈಲ್​ ನಂಬರ್ ಚೇಂಜ್ ಮಾಡುವ ಮುನ್ನ ಎಚ್ಚರ..!

ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಬದಲಿಸಲು ಮುನ್ನ ಯೋಚನೆ ಮಾಡಿ. ಸ್ವಲ್ಪ ಮೈಮರೆತರೂ ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಕನ್ನ ಬೀಳುವುದು ಖಚಿತ. ಏಕೆಂದರೆ ರಾಜ್ಯದಲ್ಲೇ ನಡೆದ ಘಟನೆ ಬ್ಯಾಂಕ್ ಖಾತೆದಾರರನ್ನು ಆತಂಕಕ್ಕೆ ತಳ್ಳಿದೆ. ವ್ಯಕ್ತಿಯೊಬ್ಬರು ಬದಲಿಸಿದ್ದ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯನ್ನು ಪಡೆದ ಮತ್ತೋರ್ವ ವ್ಯಕ್ತಿ ಪೇಟಿಎಂ ವ್ಯಾಲೆಟ್ ಬಳಸಿ ಅವರ ಖಾತೆಗೆ ಕನ್ನ ಹಾಕಿರುವ ಪ್ರಕರಣ ನಡದೇ ಹೋಗಿದೆ. ಈ ಸಂಬಂಧ ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ […]

Continue Reading

ಅಪಘಾತ ತಪ್ಪಿಸೋ ಆಪತ್ಬಾಂಧವರು ಪ್ರೀತಮ್ ಕುಮಾರ್ ಮತ್ತು ನಿಖಿಲ್..!

ಸಾಮಾನ್ಯ ಬಸ್ ಅಪಘಾತವಾದ ತಪ್ಪಿಸಿಕೊಳ್ಳುವ ಸಾಧ್ಯತೆ ಸ್ವಲ್ಪ ಇದ್ದೇ ಇರುತ್ತದೆ. ಆದರೆ ಸಂಪೂರ್ಣ ಮುಚ್ಚಿದ ಐಷಾರಾಮಿ ಬಸ್‌ಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಂಥ ಸಮಸ್ಯೆಗೆ ಈ ಯುವ ಉತ್ಸಾಹಿಗಳು ಪರಿಹಾರವನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಮನ್ನಣೆಯೂ ದೊರೆತಿದೆ. ಇವರಿಬ್ಬರೂ ಬೆಂಗಳೂರಿನ ನಿಟ್ಟೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಇತ್ತೀಚೆಗೆ ಪುಣೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮೋಟಾರು ವಾಹನಗಳ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣದಲ್ಲಿ ‘ಬೆಂಕಿ ಅವಘಡ ಮತ್ತು ಅಪಘಾತದ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಸ್ಥಳಾಂತರಿಸಲು ನೆರವಾಗುವ ಸ್ಲೈಡ್‌ಗಳ ಕುರಿತು ತಮ್ಮ ಆವಿಷ್ಕಾರವನ್ನು ಪ್ರಸ್ತುತ ಪಡಿಸಿದರು. […]

Continue Reading

ನೀವು ಫ್ರಿಜ್ ನಲ್ಲಿ ಹಿಟ್ಟನ್ನು ಇಟ್ರೆ ಖಂಡಿತ ನಿಮ್ಮ ಮನೆಗೆ ಭೂತ ದೆವ್ವ ಬರುತ್ತಂತೆ..!

ಹೌದು ನಿಜವಾಗಲೂ ಇದು ನಿಜ ಇದೆನೆಪ್ಪ ಅಂತೀರಾ ಹಿಟ್ಟು ಇಟ್ರೆ ಭೂತ ಬರುತ್ತೆ ಹೇಗೆ ಅಂತಿತ ಇಲ್ಲಿ ಓದಿ. ರೆಫ್ರಿಜರೇಟರ್‌ನಲ್ಲಿ ಹಿಟ್ಟನ್ನು ಇಡುವುದರ ಮೂಲಕ ನೀವು ಭೂತಪ್ರೇತದಂತಹ ನಕಾರಾತ್ಮಕ ಶಕ್ತಿಗಳಿಗೆ ಆಮಂತ್ರಣ ನೀಡುತ್ತಿದ್ದೀರ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ತಂಗಳು ಆಹಾರ ಭೂತಪ್ರೇತಗಳ ಆಹಾರವೆನಿಸುತ್ತದೆ. ಇದನ್ನು ಸೇವಿಸುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಸಮಸ್ಯೆಗಳಿಂದ ಜರ್ಜರಿತರಾಗಿರುತ್ತಾರೆ. ಇಂತಹ ಆಹಾರವನ್ನು ಸೇವಿಸುವವ ಕುಟುಂಬದವರು ಆಲಸ್ಯದ ವಶವಾಗಿರುತ್ತಾರೆ. ರೆಫ್ರಿಜಿರೇಟರ್‌ನಲ್ಲಿಟ್ಟ ಹಿಟ್ಟು ನಿಮ್ಮ ಸಮಯವನ್ನು ಉಳಿಸುತ್ತದೆ, ಹೀಗಾಗಿ ಇತ್ತೀಚಿಗಂತೂ ಜನರು ಮಿಕ್ಕ ಆಹಾರ, ಕಲಸಿದ […]

Continue Reading

ಮನುಷ್ಯ ಸತ್ತ ಮೇಲೆ ಶವದ ಎರಡು ಹೆಬ್ಬೆರಳನ್ನು ಒಟ್ಟಿಗೆ ಸೇರಿಸಿ ಕಟ್ಟುವುದು ಯಾಕೆ ಗೋತ್ತಾ.?

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವು ಆಚಾರ ವಿಚಾರಗಳಿವೆ. ಮನುಷ್ಯ ಹುಟ್ಟಿಂದ ಸಾಯುವವರೆಗೆ ಹಲವು ರೂಡಿ ಸಂಪ್ರದಾಯಗಳನ್ನು ಹೊಂದಿರುತ್ತಾನೆ. ಹಾಗೆಯೆ ಸತ್ತ ವ್ಯಕ್ತಿಯನ್ನು ಹಲವು ರೀತಿಯಲ್ಲಿ ಸಂಪ್ರದಾಯದ ಮೂಲಕ ಅಂತ್ಯ ಕ್ರಿಯೆಯನ್ನು ಮುಗಿಸುತ್ತಾರೆ. ಆದ್ರೆ ಸತ್ತ ವ್ಯಕ್ತಿಯ ಕಾಲಿನ ಹೆಬ್ಬೆರಳನ್ನು ಒಟ್ಟಿಗೆ ಸೇರಿಸಿ ಕಟ್ಟುತ್ತಾರೆ ಅದು ಯಾಕೆ ಅನ್ನೋ ಪ್ರಶ್ನೆ ಎಲ್ಲರಿಗು ಇರುತ್ತದೆ ಅದು ಯಾಕೆ ಅನ್ನೋದು ಮುಂದೆ ನೋಡಿ. ಶವದ ಹೆಬ್ಬೆರಳನ್ನು ಯಾಕೆ ಒಟ್ಟಿಗೆ ಕಟ್ಟಿರುತ್ತಾರೆ ಅಂದರೆ,ಮನುಷ್ಯ ಮರಣಿಸಿದ ನಂತರ ಆತನ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ […]

Continue Reading

ಸಗಣಿಯಲ್ಲಿ ತಿಂಗಳಿಗೆ ಎರಡು ಲಕ್ಷ ಆದಾಯ ಗಳಿಕೆ, ಹೇಗೆ ಗೊತ್ತಾ..!

ಹೌದು ತಿಂಗಳಿಗೆ ಎರಡು ಲಕ್ಷ ಹೇಗೆ ಗಳಿಸಬಹುದು ಅದು ಸಗಣಿಯಿಂದ ಅಂತ ಯೋಚನೆ ಮಾಡಬೇಡಿ ಸಗಣಿಯಿಂದ ಹೇಗೆ ಹಣ ಗಳಿಸಬಹುದು ಅನ್ನೋದು ಇಲ್ಲಿದೆ ನೋಡಿ. ಸರ್ಕಾರ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧ ಮಾಡಿದೆ, ಇದೇ ಕಾರಣಕ್ಕಾಗಿಯೇ ಪೇಪರ್ ನಿಂದ ತಯಾರಾಗಿರುವ ಕೈಚೀಲಗಳಿಗೆ ಬಹಳಷ್ಟು ಬೇಡಿಕೆ ಶುರುವಾಗಿದೆ, ಹಾಗೂ ಪೇಪರ್ ಕೈಚೀಲಗಳು ಪರಿಸರಪ್ರೇಮಿಗಳ ಆದ್ಯತೆಯು ಆಗಿದೆ, ಹಾಗಾಗಿ ಪರಿಸರಸ್ನೇಹಿ ಪೇಪರ್ ಕೈಚೀಲಗಳ ಉತ್ಪಾದನೆಗೆ ಸುಲಭ ಉಪಾಯಗಳ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಪರಿಸರಸ್ನೇಹಿ ಪೇಪರ್ ಕೈಚೀಲವನ್ನು ತಯಾರುಮಾಡಲು ಹಸುವಿನ […]

Continue Reading

ನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಕಾಟ ಕೊಡುವ ಹಲ್ಲಿ ಹಾಗು ಜಿರಳೆಗಳನ್ನು ಹೋಗಲಾಡಿಸಲು ಸುಲಭ ಉಪಾಯ ಇದರಿಂದ ಎಲ್ಲ ಮಾಯ..!

ಪ್ರತಿಯೊಬ್ಬರ ಮನೆಯಲ್ಲಿ ಸಹ ಇಂತಹ ಸಮಸ್ಯೆ ಕಂಡುಬರುತ್ತವೆ ಹಲ್ಲಿ ಮತ್ತು ಜಿರಳೆಗಳು ಸಿಕ್ಕಾಪಟ್ಟೆ ಕಾಟ ಕೊಡುತ್ತವೆ ಅದಕ್ಕೆ ಏನ್ ಮಾಡಬೇಕು ಅಂತ ತಲೆಕೆಡಿಸಿಕೊಳ್ಳಬೇಡಿ ಜಸ್ಟ್ ಹೇಗೆ ಮಾಡಿ ಸಾಕು ಏನು ಅನ್ನೋದು ಇಲ್ಲಿದೆ ನೋಡಿ. ಕೆಲವೊಂದು ಸಮಯದಲ್ಲಿ ಈ ಹಲ್ಲಿಗಳು ನಾವು ತಿನ್ನುವ ಆಹಾರದಲ್ಲಿ ಬಿದ್ದರೆ ಸಾಕಷ್ಟು ತೊಂದರೆಗಳು ಅಗುತ್ತುವೆ ಹಗ್ಗಲಿ ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ. ಕರಿಬೇವಿನ ಸೊಪ್ಪನ್ನು ಹಲ್ಲಿ ಅಥವಾ ಜಿರಳೆ ಓಡಾಡುವ ಜಾಗದಲ್ಲಿ ಇಡಿ. ಇದರ ವಾಸನೆಗೆ ಹಲ್ಲಿ, ಜಿರಳೆಗಳು ಮನೆ […]

Continue Reading

ಸ್ವಂತವಾಗಿ ಬಿಸ್ನೆಸ್ ಮಾಡೋಕೆ ಅಸೆ ಇದ್ದವರಿಗೆ ಮಾತ್ರ ಈ ಮಾಹಿತಿ..!

ಪ್ರತಿಯೊಬ್ಬರಿಗೂ ಏನಾದರು ಮಾಡುವ ಹಂಬಲ ಅಥವಾ ಬಯಕೆ ಇರುತ್ತದೆ ಆದ್ರೆ ಹಣಕಾಸಿನ ಸಮಸ್ಯೆ ಇರುತ್ತದೆ ಹಾಗಾಗಿ ನಿಮಗೆ ಹಣಕಾಸಿನ ತೊಂದರೆ ನಿವಾರಿಸಲು ಸರ್ಕಾರದಿಂದ ಹಲವು ಯೋಜನೆಗಳು ಇವೆ ನೀವು ಅವುಗಳ ಬಗ್ಗೆ ತಿಳಿದುಕೊಂಡು ನಿಮ್ಮ ಉದ್ಯಮವನ್ನು ಸ್ಥಾಪಿಸಬಹುದು, ಯಾವೆಲ್ಲ ಯೋಜನೆಗಳಿವೆ ಅನ್ನೋದು ಇಲ್ಲಿದೆ ನೋಡಿ. ಆಸ್ತಿ ಆಗಲಿ ಅಥವಾ ಯಂತ್ರೋಪಕರಣಗಳನ್ನು ಕೊಳ್ಳಲು, ಅಥವಾ ಆರಂಭಿಕ ದೊಡ್ಡ ಮೊತ್ತದ ಸಮಸ್ಯೆ ಇದ್ರೆ, ವಹಿವಾಟು ಬಂಡವಾಳ ಧನದ ಮೂಲಕ ಸಾಲಪತ್ರ ಅಥವಾ ಲಿಖಿತವಾಗಿ ನೀಡಿ ಪಡೆದುಕೊಳ್ಳಬಹುದು. ಹೊಸ ಉದ್ಯಮ ಆರಂಭಿಸಲು, […]

Continue Reading

ಹಾಲಿನಲ್ಲಿ ಕಲಬೆರೆಕೆ ಆಗಿದ್ರೆ ಈ ಆಪ್ ಬಳಕೆಯಿಂದ ಕಂಡುಹಿಡಿಯಬಹುದು..!

ಈಗ ಮೊಬೈಲ್ App ನಿಂದ ಕೃತಕ ಹಾಲು ಪತ್ತೆ ಹಚ್ಚಬಹುದು: ದಿನದಿಂದ ದಿನಕ್ಕೆ ರಾಸಾಯನಿಕ ಹಾಲುಗಳ ಮಾರಾಟ ಹೆಚ್ಚಾಗುತ್ತಿದು ಜನರು ಇದರಿಂದ ನಾನಾ ತರಹದ ಖಾಯಿಲೆಗೆ ಒಳಗಾಗುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎಂದು ಹಲವಾರು ತಂತ್ರಜ್ಞರು ಪಣ ತೊಟ್ಟಿದರು ಹಾಗೆಯೇ ಯಶಸ್ವಿ ಕೂಡ ಕಂಡಿದರು. ಜನರಿಗೆ ಈ ಸಾಧನಗಳನ್ನು ಮನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯವೂ ಬಳಕೆ ಮಾಡುವುದು ತಲೆನೋವು, ಇಂತಹ ವಿಚಾರಕ್ಕೆ ಹೊಸದೊಂದು ತಂತ್ರಜ್ಞಾನ ಬಂದಿದೆ ಇದು ಅತಿ ಕಡಿಮೆ ಸಮಯದಲ್ಲಿ ಮತ್ತು ಉಚಿತವಾಗಿ ನಿಮ್ಮ ಸ್ಮಾರ್ಟ್ […]

Continue Reading

ಎಲೆ ಅಡಿಕೆ ಅಥವಾ ತಾಂಬೂಲ ತಿನ್ನುವುದರಿಂದ ಏನ್ ಆಗುತ್ತೆ ಗೊತ್ತಾ..!

ದಿನ ಊಟವಾದ ನಂತರ ಎಲೆ ಅಡಿಕೆ ಅಥವಾ ತಾಂಬೂಲ ತಿನ್ನುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ. ತಾಂಬೂಲ ಸೇವಿಸುವುದರಿಂದ ಜೊಲ್ಲು ಸ್ರವಿಸುವುದು ಹೆಚ್ಚಾಗಿ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಚಳಿಗಾಲದಲ್ಲಿ ತಾಂಬೂಲ ಸೇವನೆಯು ದೇಹವನ್ನು ಬೆಚ್ಚಗಿರಿಸುವುದು. ಕಫ ನಿವಾರಣೆಗೆ ಮತ್ತು ಕೆಮ್ಮಿನ ಭಾದೆ ಕಡಿಮೆಯಾಗಲು ಒಂದು ವೀಳ್ಯದೆಲೆಯೊಂದಿಗೆ ನಾಲ್ಕೈದು ತುಳಸಿ ಎಲೆ, ಒಂದು ಲವಂಗ, ೧ ಮೆಣಸು ಕಾಳು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ತಿಂದಲ್ಲಿ ಗುಣವಾಗುತ್ತದೆ. ಕಫ ಇರುವವರು ಒಂದು ವೀಳ್ಯದೆಲೆಯೊಂದಿಗೆ ನಾಲ್ಕು […]

Continue Reading