ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ 1 ತಿಂಗಳ ಸಂಬಳದ ಅರ್ಧ ಮೊತ್ತ ದಾನ ಮಾಡಿ ನಮ್ಮ ಅಸ್ಸಾಂ ಉಳಿಸಿ ಎಂದು ಕರೆ ನೀಡಿದ್ದಾರೆ..!

ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳವನ್ನು ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂನನ್ನು ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರವಾಹಕ್ಕೆ ಅಸ್ಸಾಂನಲ್ಲಿ ಸುಮಾರು 50 ಲಕ್ಷ ಜನರು ತುತ್ತಾಗಿದ್ದಾರೆ. ಹಿಮಾ ಅವರು ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ […]

Continue Reading

ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಮೋದಿಯಿಂದ ಕಿವಿಮಾತು..!

2019 ರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಫೈನಲ್ ಗೆಲ್ಲಲಿದೆ ಅನ್ನೋ ಭಾವನೆ ಪ್ರತಿ ಭಾರತೀಯ ಅಭಿಮಾನಿಗಳ ಮನದಲ್ಲಿ ಉಳಿದಿದಂತೂ ನಿಜ ಆದ್ರೆ, ಇವೆಲ್ಲಕ್ಕೂ ನೆನ್ನೆ ನಡೆದ ಪಂದ್ಯ ಟೂರ್ನಿ ಗೆಲ್ಲುವ ಕನಸನ್ನು ಭಗ್ನ ಮಾಡಿದೆ. ನ್ಯೂಜಿಲೆಂಡ್ ಹಾಗೂ ಭಾರತ ಸೆಮಿ ಫೈನಲ್ ಆಡಲು ಮುಂದಾಗಿದ್ದು, 240 ರನ್ ಗಳ ಟಾರ್ಗೆಟ್ ಅನ್ನು ನ್ಯೂಜಿಲೆಂಡ್ ಇಂಡಿಯಾಗೆ ಕೊಟ್ಟಿತ್ತು ಆದ್ರೆ ಅಂದು ಮಳೆ ಬಂದ ಕಾರಣ ಪಂದ್ಯ ಮರುದಿನ ನಡೆಯಿತು. 240 ರ ಗುರಿಯನ್ನು ಮುಟ್ಟಲು ಇಂಡಿಯಾದ […]

Continue Reading

IPL ಟ್ರೋಫಿ ಮನೆಯಲ್ಲಿಟ್ಟು ನೀತಾ ಅಂಬಾನಿ ಮಾಡಿದ ಕೆಲಸದ ವಿಡಿಯೋ ಈಗ ಎಲ್ಲ ಕಡೆ ಭಾರಿ ವೈರಲ್…!

ಐಪಿಎಲ್ ಫೈನಲ್ ಪಂದ್ಯದ ಕೊನೆಯ ಓವರಿನಲ್ಲಿ ತಂಡ ಗೆಲ್ಲುವಂತೆ ಪ್ರಾರ್ಥನೆ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ಮನೆಯಲ್ಲಿ ಇಟ್ಟು ಭಜನೆ ಮಾಡಿದ್ದಾರೆ. ಹೌದು. ನಾಲ್ಕನೇಯ ಬಾರಿ ಟ್ರೋಫಿ ಗೆದ್ದು ಆಟಗಾರರ ಜೊತೆ ರಾತ್ರಿ ಸಂಭ್ರಮಾಚರಣೆ ನಡೆಸಿದ ಬಳಿಕ ಮಾಲಕಿ ನೀತಾ ಅಂಬಾನಿ ಟ್ರೋಫಿಯನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅಂಟಿಲಿಯಾ ನಿವಾಸದಲ್ಲಿರುವ ಪೂಜಾ ಕೊಠಡಿಗೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿ ಕೃಷ್ಣನ ಮುಂದೆ ಇರಿಸಿ ಭಜನೆ ಮಾಡಿದ್ದಾರೆ. ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ […]

Continue Reading