ವಾಸ್ತು ದೋಷ ಹೋಗಲಾಡಿಸಲು ನಿಮ್ಮ ಮನೆಯಲ್ಲಿ ಈ ವಸ್ತು ಇದ್ರೆ ಸಾಕು..!

ಹೌದು ಯಾವುದೇ ಒಂದು ಮನೆ ಆಗಲಿ ಅಥವಾ ಆಫೀಸ್ ಗಳಲ್ಲಿ ವಾಸ್ತು ದೋಷ ಅನ್ನೋದು ತುಂಬಾನೇ ಮುಖ್ಯ, ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಾಸ್ತು ದೋಷದ ಬಗ್ಗೆ ಹೆಚ್ಚು ತಲೆಕೆಡಿಸ್ಕೊಳ್ಳುತ್ತಾರೆ ಆದ್ರೆ ಹಿಂದಿನ ಕಾಲದಲ್ಲಿ ಅಂದ್ರೆ ಪುರಾಣಗಳ ಕಾಲದಲ್ಲಿ ವಾಸ್ತು ದೋಷ ಹೋಗಲಾಡಿಸಲು ಎಲ್ಲ ಮನೆಯಲ್ಲಿ ಈ ಒಂದು ಗಿಡವನ್ನು ಬೆಳೆಸುತ್ತಿದ್ದರು ಆಗಿದ್ರೆ ಈ ಗಿಡ ಯಾವುದು ಅನ್ನೋದು ಇಲ್ಲಿದೆ ನೋಡಿ. ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ವಾಸ್ತುದೋಷ ಪರಿಹಾರಕ್ಕೂ […]

Continue Reading

ಮದುವೆಯಾಗಲು ನಾನಾ ಸಂಕಷ್ಟ ಬರುತ್ತಿದ್ದರೆ, ಈ ದೇವಾಲಯಕ್ಕೆ ಭೇಟಿ ಕೊಡಿ, ಬೇಗ ಮದುವೆ ಆಗುತ್ತೆ..!

ಶುದ್ಧ ಮತ್ತು ಸಾಂಪ್ರದಾಯಿಕ ಪೂಜಾ ವಿಧಾನಕ್ಕೆ ಸೂಕ್ತ ಸ್ಥಳದಲ್ಲಿ ಸತ್ವಪೂರ್ಣ ಸನ್ನಿಧಿ. ಸಾತ್ವಿಕ ಸೇವಾನಿಷ್ಠರು, ಸಮಗ್ರ ಪರಿಕರ, ಸನ್ನಡತೆಯ ಪರಿವಾರ, ಸಮೃದ್ಧ ಭಕ್ತಗಣ, ಸರ್ವರಿಗೂ ಸಮಾನ ಸ್ಥಾನ, ಇವೆಲ್ಲದರ ಪರಿಣಾಮ ಸಂಪೂರ್ಣ ದೇವಾನುಗ್ರಹ ದೊರಕುವ ಕ್ಷೇತ್ರದಲ್ಲಿ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ. ಅಂತಹ ಕ್ಷೇತ್ರಗಳಲ್ಲಿ ಒಂದಾದ ಮತ್ತು ಅವಿವಾಹಿತರಿಗೆ ಕಂಕಣ ಭಾಗ್ಯ ನೀಡುವ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಒಂದು ವರುಷದ ಒಳಗಡೆ ವಿವಾಹ ಭಾಗ್ಯ ಲಭಿಸುವುದು ಎಂಬ ಬಲವಾದ ನಂಬಿಕೆ […]

Continue Reading

ವಿಶ್ವ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಪರಶುರಾಮನ ಕೋಪಕ್ಕೆ ಹುಟ್ಟಿದ ಊರು ಮಂಗಳೂರು. ಇಲ್ಲಿ ರಾಜರ ಕಾಲದಿಂದಲೇ ನಿರ್ಮಿತವಾದ ಅನೇಕ ದೇವಸ್ಥಾನಗಳು ಪ್ರಸಿದ್ಧಿ. ಸುಂದರ ಕೆತ್ತನೆಗಳಿಂದ ನಿರ್ಮಿತವಾದ ದೇವಸ್ಥಾನಗಳು ಆಕರ್ಷಕ, ನಯನ ಮನೋಹರ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ಇನ್ನೂ ರೋಚಕ. ಹಲವು ಪ್ರಸಿದ್ಧಿ ಪುಣ್ಯ ಕ್ಷೇತ್ರಗಳ ನೆಲೆಬಿಡಾಗಿರುವ ಇಡೀ ರಾಜ್ಯದಲ್ಲೇ ಹಲವು ಪ್ರಮುಖ ಹಾಗು ಪ್ರಸಿದ್ಧ ದೇವಾಲಯಗಳಿವೆ. ಇಲ್ಲಿನ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಕರಾವಳಿಯ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯವು ಒಂದು. ಬನ್ನಿ ಇತಿಹಾಸ ಪ್ರಸಿದ್ಧ ದೇವಾಲಯದ ಬಗ್ಗೆ ತಿಳಿಯೋಣ. ಕರ್ನಾಟಕದಲ್ಲಿ ಕರಾವಳಿ […]

Continue Reading

ಬೇಡಿಬಂದ ಭಕ್ತರ ಕಷ್ಟ ನಷ್ಟಗಳನ್ನು ನಿವಾರಿಸುವ ಹುಲಿಗೆಮ್ಮ ದೇವಿ..!

ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು ಉತ್ತರ ಕರ್ನಾಟಕದ ಕೊಪ್ಪಳ ತಾಲ್ಲೂಕಿನ, ತುಂಗ ಭದ್ರಾ ನದಿಯ ದಡದ ಮೇಲಿರುವ ಹುಲಿಗಿ ಎನ್ನುವ ಪಟ್ಟಣದಲ್ಲಿ. ಈ ಸ್ಥಳವನ್ನು ‘ವ್ಯಾಘ್ರಪುರಿ’ ಎಂಬ ಸಂಸ್ಕೃದಲ್ಲೂ ಕರೆಯುತ್ತಾರೆ. ಇಲ್ಲಿರುವ ಮೂಲ ದೇವರೆಂದರೆ ದುರ್ಗಾ ದೇವಿ ಸ್ವರೂಪಿಯಾದ ಹುಲಿಗೆಮ್ಮ ದೇವಿ ಹಾಗು ಈ ದೇವಸ್ಥಾನದಲ್ಲೇ ಸೋಮನಾಥನ ದೇವಸ್ಥಾನ ಕೂಡ ಇದೆ. ಈ ದೇವಸ್ಥಾನದಲ್ಲಿ ಈಶ್ವರ ಸೋಮೇಶ್ವರನ ರೂಪದಲ್ಲಿ ನೆಲೆಸಿದ್ದಾನೆ. ದೇವಸ್ಥಾನದ ಹಿನ್ನಲೆ: ಹುಲಗಿ ಕ್ಷೇತ್ರವನ್ನು ಹಿಂದೆ ವ್ಯಾಘ್ರಪುರಿ […]

Continue Reading

ಸಿಕ್ಕ ಸಿಕ್ಕಾಗೆ ನೀವು ರತ್ನಗಳನ್ನು ಧರಿಸುವ ಮೊದಲ ತಪ್ಪದೆ ಈ ನಿಯಮಗಳನ್ನು ಅನುಸರಿಸಿ…!

ಯಾವುದೇ ರತ್ನ ಧರಿಸುವ ಮುನ್ನ ರತ್ನಶಾಸ್ತ್ರಜ್ಞರ ಸಲಹೆ ಇಲ್ಲದೆ ರತ್ನಧಾರಣೆಯನ್ನು ಮಾಡಬಾರದು. ಜಾತಕದಲ್ಲಿ ಯಾವ ದೆಶೆ ಯಾವ ಭುಕ್ತಿ ನಡೆಯುತ್ತಿದೆ ಎಂದು ತಿಳಿದ ನಂತರ ರತ್ನಗಳನ್ನು ಧರಿಸಬೇಕು. ಜಾತಕದಲ್ಲಿ ಕೆಟ್ಟಫಲಕೊಡುತಿರುಲ ಗ್ರಹದ ಸಂಬಂಧಪಟ್ಟ ರತ್ನವನ್ನು ಧರಿಸಿದರೆ ಉತ್ತಮ. ರತ್ನಗಳನ್ನು ಧರಿಸಲು ನಿಮ್ಮ ಜನ್ಮ ನಕ್ಷತ್ರ ಅಥವಾ ಹೆಸರಿಗೆ ತಾರಾಬಲವಿರುವ ದಿನವೇ ಧರಿಸಬೇಕು. ಯಾವುದೇ ತಿಂಗಳ ಕೃಷ್ಣಪಕ್ಷದಲ್ಲಿ ರತ್ನಧಾರಣೆ ಮಾಡಬಾರದು. ಯಾವ ಗ್ರಹದ ರತ್ನ ಧರಿಸಬೇಕೋ ಆ ಗ್ರಹದ ವಾರ ದಿನವನ್ನೆ ಗೊತ್ತುಪಡಿಸಿ ಧರಿಸಬೇಕು ನೈಜ ರತ್ನಗಳು ದೊರೆಯದಿದ್ದಾಗ […]

Continue Reading

ನೀವು ಒಮ್ಮೆ ಈ ಜಡೆಗಣೆಶನ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಾಕು, ಕುಜ ದೋಷ ನಿವಾರಣೆಯಾಗಿ ಕಷ್ಟಗಳೆಲ್ಲ ದೂರವಾಗುತ್ತದೆ..!

ಇಲ್ಲಿ ಕಂಡುಬರುವ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ’. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಸ್ತ್ರೀ ರೂಪ ಅಂದರೆ ಸಾಕ್ಷಾತ್ ಪಾರ್ವತಿಯ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ ಅಭಯ ನೀಡುತ್ತಿರುವ ಅಪೂರ್ವ ಗಣೇಶ ಕೂಡ ಈತ. ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಪ್ರಸಿದ್ಧಿ ಹೊಂದಿರುವ ಈ ದೇವಾಲಯದಲ್ಲಿ ಏಕಶಿಲಾಮೂರ್ತಿ `ಜಡೆ ಗಣಪ’ ಬಲು ಆಕರ್ಷಣೀಯ. ಸಂಕಷ್ಟಹರ ಬಯಲು ಗಣಪ, ಜಡೆ […]

Continue Reading

ಜನ್ಮ ಜಾತಕದಲ್ಲಿ ಈ ಗ್ರಹಗಳಿಂದ ಸಮಸ್ಯೆಗಳಿದ್ದರೆ ಮದುವೆ ವಿಚಾರದಲ್ಲಿ ತೊಂದರೆಗಳು ಗ್ಯಾರೆಂಟಿ..!

ವಿವಾಹ ವಿಚಾರದಲ್ಲಿ ಸಾಮಾನ್ಯವಾಗಿ ಸಪ್ತಮ ಭಾವವನ್ನು ಲಗ್ನವನ್ನು ಮತ್ತು ಮಾಂಗಲ್ಯ ಸ್ಥಾನವಾದ ಅಷ್ಟಮ ಸ್ಥಾನವನ್ನು ನೋಡುತ್ತೇವೆ ಅದರಲ್ಲಿಯೂ ಹುಡುಗನಿಗೆ ಶುಕ್ರಗ್ರವನ್ನು ಹುಡುಗಿಗೆ ಕುಜಗ್ರಹವನ್ನು ಅದರ ಸ್ಥಾನ ಮತ್ತು ಶುಭ ಅಶುಭಸ್ಥಾನವನ್ನು ನೋಡುತ್ತೇವೆ ಇವೆಲ್ಲ ಚೆನ್ನಾಗಿದ್ದು ಕೆಲವೊಂದು ಸಾರಿ ಹುಡುಗ ಹುಡುಗಿಯರಿಗೆ ಮದುವೆ ನಿಧಾನವಾಗುವುದು ಏಕೆ? ಯಾವ ಗ್ರಹಗಳು ಮದುವೆಗೆ ತೊಂದರೆ ಕೊಡುತಿದ್ದಾನೆ ಮತ್ತು ಯಾವ ಸಮಯದಲ್ಲಿ ಮದುವೆಯಾಗಬಹುದು ಎಂಬುದನ್ನು ತಿಳಿಯಬಹುದಾಗಿದೆ ಈ ಕೆಳಗೆ ಯಾವ ಗ್ರಹಗಳು ಮದುವೆಗೆ ತೊಂದರೆಗಳು ಕೊಡಬಹುದು ಇಲ್ಲಿದೆ ನೋಡಿ. ಹುಡುಗನ ವಿವಾಹಕ್ಕೆ ಅಧಿಪತಿಯಾದ […]

Continue Reading

ಕಲಿಯುಗ ಅಂದ್ರೆ ಏನು ಎನ್ನುವ ಪ್ರಶ್ನೆಗೆ ಶ್ರೀ ಕೃಷ್ಣ ಕೊಟ್ಟ ಉತ್ತರ ಏನು ಗೊತ್ತಾ..!

ಒಮ್ಮೆ ನಾಲ್ಕು ಜನ ಪಾಂಡವರು ಯುಧಿಷ್ಠಿರನನ್ನು ಹೊರತುಪಡಿಸಿ (ಅವನಾಗ ಅಲ್ಲಿರಲಿಲ್ಲ) ಕೃಷ್ಣನನ್ನು ಪ್ರಶ್ನಿಸಿದರು, ಕಲಿಯುಗವೆಂದರೇನು ಮತ್ತು ಕಲಿಯುಗದಲ್ಲಿ ಏನು ಜರುಗುತ್ತದೆ. ಕೃಷ್ಣನು ಮುಗುಳ್ನಕ್ಕು, ನಾನು ನಿಮಗೆ ಕಲಿಯುಗದ ಪರಿಸ್ಥಿತಿ ಹೇಗಿರುತ್ತದೆಂದು ತೋರಿಸುತ್ತೇನೆ ಎಂದು ಹೇಳಿದ, ಶ್ರೀ ಕೃಷ್ಣನು ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಾಲ್ಕು ಬಾಣಗಳನ್ನು ನಾಲ್ದೆಸೆಗಳಿಗೆ ಹೊಡೆದು ಆ ನಾಲ್ಕು ಜನ ಪಾಂಡವರಿಗೆ ಆ ಬಾಣಗಳನ್ನು ತೆಗೆದುಕೊಂಡು ಬರಲು ಹೇಳಿದ, ಆ ನಾಲ್ವರೂ ಬಾಣಗಳನ್ನು ಹುಡುಕಲು ತಲಾ ಒಂದೊಂದು ದಿಕ್ಕಿಗೆ ತೆರಳಿದರು. ಅರ್ಜುನನು ತನಗೆ ಸಿಕ್ಕ ಬಾಣವನ್ನು […]

Continue Reading

ಶುದ್ಧ ಮನಸ್ಸಿನಿಂದ ಬೇಡಿದರೆ ಸಕಲ ಸಮೃದ್ಧಿಯನ್ನು ನೀಡಿ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ಗೊರವನಹಳ್ಳಿ ಮಹಾಲಕ್ಷ್ಮಿ..!

ಈ ದೇವಾಲಯವು ಲಕ್ಷ್ಮಿ ಆರಾಧನೆಯ ಮುಖ್ಯ ಸ್ಥಾನ ವಾಗಿರುವುದರಿಂದ ಪ್ರತಿ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ವಿಶೇಷವಾದ ಪೂಜೆಗಳು ಇರುತ್ತದೆ, ಜೊತೆಯಲ್ಲಿ ದೇವಾಲಯದ ವತಿಯಿಂದ ಇಲ್ಲಿ ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ, ದೇವಸ್ಥಾನದ ಆಡಳಿತ ವರ್ಗದಿಂದ ಇಲ್ಲಿ ಕಲ್ಯಾಣ ಮಂಟಪವೂ ನಿರ್ಮಿಸಲಾಗಿದ್ದು, ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗಿದೆ. ದೇಗುಲದ ಇತಿಹಾಸ : ಇದೇ ಗೊರವನಹಳ್ಳಿ ಗ್ರಾಮದಲ್ಲಿ ಅಬ್ಬಯ್ಯ ಎನ್ನುವ ಒಬ್ಬ ವ್ಯಕ್ತಿ ನಡೆಸಿದ್ದನು, ಕೊಳದ ಬಳಿ ಆತನ ಕೆಲಸ ಮಾಡುತ್ತಿರುವಾಗ ಆತನಿಗೆ ಒಂದು ಹೆಣ್ಣಿನ […]

Continue Reading

ಹಲವು ಕಷ್ಟಗಳ ನಿವಾರಣೆಗೆ ಈ ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವಂತೆ..!

ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಗೊತ್ತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಶರಾವತಿಯ ಎಡ ಭಾಗದಲ್ಲಿರುವ ಅರಣ್ಯದ ರಮಣೀಯತೆಗೆ ಮನಸೋತು ನಾರದ ಮರ್ಷಿಗಳು ಈ ಹೆಸರು ಇಟ್ಟರೆಂದು ಸ್ಥಳ ಪುರಾಣ ಹೇಳುತ್ತದೆ. ಇತಿಹ್ಯ: ಪ್ರಾಚೀನ ಕಾಲದಲ್ಲಿ ಇಲ್ಲಿ ವಾಲಖಿಲ್ಯಾದಿ ಋಷಿಗಳೂ ಕುಟಜಾದ್ರಿಯಲ್ಲಿ ತಪಸ್ಸನ್ನಾಚರಿಸುತ್ತಿರಂತೆ. ಅವರಿಗೆ ಹಲವು ಬಗೆಯ ವಿಘ್ನಗಳು ಎದುರಾದವು. […]

Continue Reading