ಮಿಸ್ ಇಂಗ್ಲೆಂಡ್ ಪಟ್ಟಕ್ಕೆ ಕನ್ನಡತಿ, ವಿಶ್ವ ಮಟ್ಟದಲ್ಲಿ ದೇಶದ ಮತ್ತು ಕನ್ನಡಿಗರ ಕೀರ್ತಿ ಪತಾಕೆ ಹಾರಿಸಿದ ಭಾಷಾ ಮುಖರ್ಜಿ..!

ಭಾರತೀಯ ಮೂಲದ ವೈದ್ಯೆಯೊಬ್ಬರು ಭಾಷಾ ಮುಖರ್ಜಿ 2019ರ ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಯಾಗಿದ್ದು ವಿಶ್ವ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇಂಗ್ಲೆಂಡ್‍ನ ಡರ್ಬಿ ನಗರದಲ್ಲಿ ವಾಸವಾಗಿರುವ ಭಾರತೀಯ ಮೂಲದ 23 ವರ್ಷದ ಯುವತಿ ಭಾಷಾ ಮುಖರ್ಜಿ ಸಮಾರು 12 ಜನ ಸ್ಪರ್ಧಾಳುಗಳನ್ನು ಇಂದಿಕ್ಕುವುದರ ಮೂಲಕ ಪ್ರಶಸ್ತಿ ಮುಡಿ​ಗೇ​ರಿ​ಸಿ​ಕೊಂಡಿ​ದ್ದಾರೆ. ಐದು ಭಾಷೆ​ಗ​ಳಲ್ಲಿ ಪ್ರಾವೀ​ಣ್ಯತೆ ಹೊಂದಿ​ರುವ ಮುಖರ್ಜಿ ಮಾಡಲಿಂಗ್ ಜೊತೆಗೆ ಓದಿನಲ್ಲು ಮುಂದಿದ್ದಾರೆ, ನಾಟಿಂಗ್‌​ಹ್ಯಾಮ್‌ ವಿಶ್ವ​ವಿ​ದ್ಯಾ​ನಿ​ಲ​ಯ​ದಿಂದ ಎರಡು ವಿಭಿನ್ನ ವಿಭಾಗದಲ್ಲಿ ವೈದ್ಯಕೀಯ ಪದವಿ ಪಡೆದಿರುವ ಭಾಷಾ ಮುಖರ್ಜಿ ಒಳ್ಳೆಯ […]

Continue Reading

ದುಬೈ ಲಾಟರಿಯಲ್ಲಿ 28 ಕೋಟಿ ಗೆದ್ದ ಭಾರತೀಯ ಬಡ ರೈತ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿ ಆಗಿದ್ದಾರೆ..!

ಕೆಲಸ ಅರಸಿ ಯುಎಇಗೆ ತೆರಳಿದ್ದ ಭಾರತೀಯ ಬಡ ರೈತರೊಬ್ಬರು ಕೆಲಸಕ್ಕಾಗಿ ಅಲೆದು ಕೊನೆಗೆ ಉದ್ಯೋಗ ಸಿಗದೇ ವಾಪಸ್ ಭಾರತಕ್ಕೆ ಮರಳಿದ್ದರು. ಆದರೆ ಭಾರತಕ್ಕೆ ಹಿಂತಿರುಗಿದ ಬಳಿಕ ದುಬೈನಲ್ಲಿ ಅವರು ಖರೀದಿಸಿದ್ದ ಲಾಟರಿ ಹೊಡೆದಿದ್ದು, ಬರೋಬ್ಬರಿ 28 ಕೋಟಿ ರೂ. ಹಣವನ್ನು ತನ್ನದಾಗಿಸಿಕೊಂಡಿದ್ದಾರೆ. ಹೇಗೆ ಅದೃಷ್ಟ ಬರುತ್ತೋ ಎನ್ನುವ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಹೈದರಾಬಾದಿನ ನಿಜಾಮಾಬಾದ್ ಜಿಲ್ಲೆಯ ಜಕ್ರನ್ಪಲ್ಲಿಯ ವಿಲಾಸ್ ರಿಕ್ಕಲಾ ಕೆಲಸ ಸಿಗದೇ ಭಾರತಕ್ಕೆ ವಾಪಸ್ ಬಂದಮೇಲೆ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿ ಆಗಿದ್ದಾರೆ. ಜಕ್ರನ್ಪಲ್ಲಿಯಲ್ಲಿ ಹೊಲವನ್ನು ನೋಡಿಕೊಂಡು […]

Continue Reading

ಎರಡು ಬಾಳೆಹಣ್ಣಿಗೆ 442 ರೂ, ಬಿಲ್ ಮಾಡಿದ ಹೋಟೆಲ್ ಸಿಬ್ಬಂದಿ, ಆಮೇಲೆ ಆಗಿದ್ದೆ ಇಂಟ್ರೆಸ್ಟಿಂಗ್..!

ಬಾಳೆಹಣ್ಣಿನ ಬೆಲೆ ೫ ಅಥವಾ ಹತ್ತು ರೂಗಳು ಇರುತ್ತವೆ, ಆದ್ರೆ ಈ ಹೋಟೆಲ್ನಲ್ಲಿ ಎರಡು ಬಾಳೆಹಣ್ಣಿಗೆ 442 ರೂ ಗಳನ್ನು ಬಿಲ್ ಮಾಡಲಾಗಿದೆ. ಬಿಲ್ ನೋಡಿದ ಬಾಲಿವುಡ್ ನಟ ದಂಗಾಗಿದ್ದಾರೆ. ಆದ್ರೆ ಮುಂದೆ ಏನಾಯಿತು ಗೊತ್ತಾ. ಬಾಲಿವುಡ್ ನಟ ರಾಹುಲ್ ಬೋಸ್ ಈ ಕುರಿತು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಂಗ್ ಮಾಡಿ ವ್ಯಂಗ್ಯವಾಡಿದ್ದಾರೆ. ಅಂದಹಾಗೇ ರಾಹುಲ್ […]

Continue Reading

ತನ್ನ ಅಣ್ಣ ರಾಜ್ಯದ ಮುಖ್ಯಮಂತ್ರಿ ಆದರೂ ತಂಗಿ ಹೂವು ಕಟ್ಟಿ ಸ್ವಾಭಿಮಾನಿ ಬದುಕು ಸಾಗಿಸುತ್ತಿದ್ದಾರೆ ಇವರು ಯಾರು ಗೊತ್ತೇ..!

ತನ್ನ ಅಣ್ಣ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದರು ಕೂಡ ತಂಗಿ ತನ್ನ ಸ್ವಾಭಿಮಾನಿ ಜೀವನವನ್ನು ನಡೆಸುತ್ತಿದ್ದಾರೆ, ಅಷ್ಟಕ್ಕೂ ಅವರು ಯಾರು ಯಾವ ರಾಜ್ಯ ಅನ್ನೋದನ್ನ ಮುಂದೆ ಡಿಟೇಲ್ ಆಗಿ ತಿಳಿಸುತ್ತೇವೆ ಬನ್ನಿ. ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆಗಿರುವಂತ ಯೋಗಿ ಆದಿತ್ಯನಾಥ್ ಇವರ ನಿಜವಾದ ಹೆಸರು ಅಜಯ್ ಮೋಹನ್ ಬಿಶ್ತ್ ಎಂಬುದಾಗಿ ಇವರು ಆ ರಾಜ್ಯದ ಜನರ ಒಳ್ಳೆಯದಕ್ಕಾಗಿ ತಮ್ಮ ಒಡ ಹುಟ್ಟಿದವರನ್ನು ಬಿಟ್ಟು ಚಿಕ್ಕವನಿಂದಲೇ ಸನ್ಯಾಸತ್ವ ಸ್ವೀಕರಿಸಿದವರು. ಇವರ ಕುಟುಂಬಂದ ಚಿಕ್ಕ ಪರಿಚಯ ಹೀಗಿದೆ: ಮೂವರು ಅಣ್ಣ […]

Continue Reading

ಪೋಷಕರೇ ಮಕ್ಕಳು ಆಟ ಆಡುವಾಗ ಹುಷಾರ್, ಸ್ನೇಹಿತರಿಂದ ಗುದದ್ವಾರದ ಮೂಲಕ ಏರ್ ಪಂಪ್- 6 ವರ್ಷದ ಬಾಲಕ ಸಾವು..!

ಆಟವಾಡುತ್ತಿದ್ದಾಗ 6 ವರ್ಷದ ವಿದ್ಯಾರ್ಥಿಗೆ ಅದೇ ವಯಸ್ಸಿನ ಆತನ ಸ್ನೇಹಿತರು ಗುದದ್ವಾರದ ಮೂಲಕ ಏರ್ ಪಂಪ್ ಮಾಡಿದ್ದರಿಂದ ವಿದ್ಯಾರ್ಥಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಘಟನೆ ಕುರಿತು ಭನ್ವಾರ್ ಕುವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂಜಯ್ ಶುಕ್ಲಾ ಮಾಹಿತಿ ನೀಡಿದ್ದು, ಮೃತ ವಿದ್ಯಾರ್ಥಿಯನ್ನು ಕನ್ಹಾ ಯಾದವ್ ಎಂದು ಗುರುತಿಸಲಾಗಿದೆ. ಮೃತ ಬಾಲಕನ ತಂದೆ ಪಾಲ್ಡಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಪ್ರದೇಶದಲ್ಲಿ ಬಾಲಕನ ಕುಟುಂಬ ವಾಸವಾಗಿದೆ ಎಂದು ತಿಳಿಸಿದರು. […]

Continue Reading

ಕುತ್ತಿಗೆಯಲ್ಲಿ ಮೊಟ್ಟೆ ಇಡುವ ಕೋಳಿ, ಈ ವಿಚಿತ್ರ ವಿಡಿಯೋ ಸಖತ್ ವೈರಲ್..!

ಕೋಳಿ ಮೊಟ್ಟೆ ಇಡೋದು ಸರ್ವೆ ಸಾಮಾನ್ಯ ಆದರೆ ಇಲ್ಲೊಂದು ಕೋಳಿ ಕುತ್ತಿಗೆ ಮೂಲಕ ಮೊಟ್ಟೆ ಇಡುತ್ತಿದೆ. ಈ ವಿಚಿತ್ರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ನಾಗಮಂಗಲ ಪಟ್ಟಣದ ಹೇಮಾವತಿ ಬಡಾವಣೆಯ ಬರಹಗಾರ ಶಿವರಾಮೇಗೌಡ ರವರ ಮನೆಯಲ್ಲಿ ಅಪರೂಪದ ಘಟನೆ ನಡೆದಿದೆ. ಸುಮಾರು ಎರಡು ವರ್ಷದಿಂದ ತಮ್ಮ ಮನೇಲಿ ಸಾಕಿಕೊಂಡಿದ್ದ ಕೋಳಿ ಹಲವು ಬಾರಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡಿತ್ತು ಆದರೆ ಇಂದು ಕುತ್ತಿಗೆ ಭಾಗದಿಂದ ಮೊಟ್ಟೆಗಳನ್ನು ಇಡುವುದನ್ನು ನೋಡಿದ ಮನೆಯವರು ಆಸಕ್ತರಾಗಿದ್ದಾರೆ. ನಂತರ ಅದರ ವಿಡಿಯೋವನ್ನು ಮಾಡಿ ಆಶ್ಚರ್ಯ […]

Continue Reading

55 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿಸಿದ 6 ವರ್ಷದ ಈ ಪುಟ್ಟ ಯೂಟ್ಯೂಬ್ ಸ್ಟಾರ್ ಪೋರಿ..!

ಎರಡು ಯೂಟ್ಯೂಬ್ ಜಾನೆಲ್ ನಡೆಸುತ್ತಿರುವ 6 ವರ್ಷದ ಪುಟ್ಟ ಬಾಲಕಿ ಯೂಟ್ಯೂಬ್ ಸ್ಟಾರ್ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾಳೆ. ದಕ್ಷಿಣ ಕೊರಿಯಾದ ಬಾಲಕಿ ಬೋರಾಮ್, ಯೂಟ್ಯೂಬ್‍ನಲ್ಲಿ 30 ದಶಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ. ಬಾಲಕಿ ಎರಡು ಚಾನೆಲ್‍ಗಳನ್ನು ನಡೆಸುತ್ತಿದ್ದು, ಬೋರಾಮ್ ಟ್ಯೂಬ್ ವ್ಲಾಗ್ 17.5 ಮಿಲಿಯನ್ ಚಂದಾದಾರರು ಮತ್ತು ಬೋರಮ್ ಟ್ಯೂಬ್ ಟಾಯ್ ರಿವ್ಯೂ 13.6 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾಳೆ. ಈ ಪುಟ್ಟ ಸೆಲೆಬ್ರಿಟಿ ಗಂಗ್ನಮ್‍ನ ಚಿಯೊಂಗ್ಡ್ಯಾಮ್-ಡಾಂಗ್‍ನಲ್ಲಿ 258.3 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಿರುವ […]

Continue Reading

ಬ್ರೇಕಿಂಗ್ ನ್ಯೂಸ್: ಮಸೀದಿ, ಮಂದಿರ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧ..!

ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಪೂರ್ಣ ನಿಷೇಧವನ್ನು ಹೇರಿದೆ. ಅಧಿಕಾರಿಗಳ ಲಿಖಿತ ಅನುಮತಿ ಇಲ್ಲದೆ, ಯಾವುದೇ ದೇಗುಲ, ಮಸೀದಿ ಮತ್ತು ಗುರುದ್ವಾರಗಳಂತಹ ಧಾರ್ಮಿಕ ಕೇಂದ್ರಗಳಲ್ಲೂ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಅಥವಾ ಮ್ಯೂಸಿಕ್ ಸಿಸ್ಟಂ ಬಳಕೆಯನ್ನು ನಿರ್ಬಂಧಿಸಲಾಗಿದೆ. ಧ್ವನಿವರ್ಧಕಗಳ ಶಬ್ದಕ್ಕೂ ಮಿತಿ ಹೇರಲಾಗಿದ್ದು ಅದು 10 ಡೆಸಿಬಲ್ಗಿಂತಲೂ ಮೀರಬಾರದೆಂದು ಕೋರ್ಟ್ ಆದೇಶಿಸಿದೆ. ಆದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ […]

Continue Reading

ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತ ಪಾಕಿಗೆ ಖಡಕ್ ಎಚ್ಚರಿಕೆ ಕೊಟ್ಟ ಭಾರತೀಯ ಸೇನೆ..!

ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರು ನುಸುಳಲು ಮುಂದುವರಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ, ಶವಗಳನ್ನು ವಾಪಸ್ ಪಡೆಯಲು ಸಿದ್ಧರಾಗಿರಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ಮಾಧ್ಯಮಗಳ ಜೊತೆ ಮಾತನಾಡಿದ ರಾವತ್ ಅವರು, ಯಾವುದೇ ದುಸ್ಸಾಹಸ ಮಾಡಲು ಪ್ರಯತ್ನಿಸದಿರಿ, ಭಾರತದ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡಲು ಗಡಿಯಲ್ಲಿ ನಮ್ಮ ಸೇನೆ ಸದಾ ತಯಾರಾಗಿರುತ್ತದೆ. ಒಂದು ವೇಳೆ ದುಸ್ಸಾಹಸ […]

Continue Reading

ಅಬ್ಬಾ ಜಪಾನಿನ ಈ ದ್ರಾಕ್ಷಿ ಬೆಲೆ 7 .5 ಲಕ್ಷ ರು ಅಂತೇ ನೋಡಿ…!

ಕಪ್ಪು, ಹಸಿರು ಬಣ್ಣದ ದ್ರಾಕ್ಷಿ ನೀವು ಸವಿದಿರಬಹುದು, ಆದ್ರೆ ಟೊಮ್ಯಾಟೋದಂತೆ ಕೆಂಪಾಗಿರುವ ದುಬಾರಿ ದ್ರಾಕ್ಷಿ ಹಣ್ಣನ್ನು ಟೇಸ್ಟ್ ಮಾಡಿದ್ದೀರಾ? ಬಿಡಿ, ಭಾರತೀಯ ಶ್ರೀ ಸಾಮಾನ್ಯ ಈ ಹಣ್ಣಿನ ಬೆಲೆ ಕೇಳಿದರೆ ದೂರ ಹೋಗುತ್ತಾನೆ. ಜಪಾನಿನಲ್ಲಿ 24 ಕೆಂಪು ದ್ರಾಕ್ಷಿ ಹಣ್ಣಿನ ಬೆಲೆ ಬರೋಬ್ಬರಿ 7.5 ಲಕ್ಷ ರು. ಇದು ಜೋಕ್ ಅಲ್ಲ. ವಿಶೇಷ ಜಾತಿಗೆ ಸೇರಿದ ಈ ಕೆಂಪು ದ್ರಾಕ್ಷಿಯ ಒಂದು ಹಣ್ಣು ಸುಮಾರು 20 ಗ್ರಾಂ ತೂಗುತ್ತದೆ. ಹನ್ನೆರಡು ವರ್ಷಗಳ ಹಿಂದೆ ಜಪಾನಿನ ಇಶಿಕಾವಾ ಪ್ರಾಂತ್ಯದ […]

Continue Reading