ದಿನಕ್ಕೆ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ನೀಡುವ ಬಡವರ ಪಾಲಿನ ಆದುನಿಕ ದೇವರಾಗಿದ್ದಾರೆ ಡಾ. ರಾಮರಾವ್..!

ದಿನಕ್ಕೆ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆಯನ್ನು ಕೊಟ್ಟು ಬಂದಂತ ರೋಗಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಅಷ್ಟಕ್ಕೂ ಈ ವೈದ್ಯರು ಯಾರು ಇದು ಇಲ್ಲಿ ಹಾಗೂ ಇವರ ಸಮಾಜ ಸೇವೆಯ ಬಗ್ಗೆ ತಿಳಿಯಲು ಮುಂದೆ ನೋಡಿ. ಇವರ ಹೆಸರು ಡಾ. ರಮಣ್ ರಾವ್ ಎಂಬುದಾಗಿ 1974 ರಲ್ಲೇ ಇವರು ಹಳ್ಳಿಯ ಜನಕ್ಕೆ ಅಂದರೆ ಬಡವರಿಗಾಗೇ ಒಂದು ಉಚಿತ ಚಿಕಿತ್ಸೆಯನ್ನು ಕೊಡುವಂತ ಕ್ಲಿನಿಕ್ ಅನ್ನು ಪ್ರಾರಂಭಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 45 ವರ್ಷಗಳ ಕಾಲ ಜನರಿಗಾಗಿ ಜನರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ. […]

Continue Reading

ಮಹಿಳೆಯರನ್ನು ಕಾಮುಕರಿಂದ ರಕ್ಷಿಸಲು ಮಹಿಳೆಯರಿಗೆ ವಿಶೇಷ ಹಾಗು ಸ್ಮಾರ್ಟ್ ಬಳೆ ತಯಾರಿಸಿದ ಯುವಕ..!

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಕಾನೂನಿನಲ್ಲಿ ಕೂಡ ಹಲವು ಬದಲಾವಣೆ ಮಾಡಲು ಮುಂದಾಗಿದೆ, ಅಷ್ಟೇ ಅಲ್ಲದೆ ಮಹಿಳೆಯರ ರಕ್ಷಣೆಗಾಗಿ ಹಲವು ತಂತ್ರಜ್ಞಾನಗಳು ಆವಿಷ್ಕಾರ ಆಗುತ್ತಿವೆ ಇದೆ ನಿಟ್ಟಿನಲ್ಲಿ ಹರೀಶ್ ಎಂಬಾತ ಮಹಿಳೆಯರನ್ನು ಅತ್ಯಾಚಾರದಿಂದ ಪಾರುಮಾಡಲು ಸ್ಮಾರ್ಟ್ ಬಳೆಯನ್ನು ತಯಾರಿಸಿದ್ದಾನೆ. ಹೌದು ಹೈದರಾಬಾದ್‌ನ ಯುವಕನೊಬ್ಬ ಈ ಒಂದು ಅದ್ಭುತ ಕೆಲಸ ಮಾಡಿದ್ದಾನೆ. 23 ವರ್ಷದ ಹರೀಶ್ ತನ್ನ ಸ್ನೇಹಿತ ಸಾಯಿ ತೇಜರೊಂದಿಗೆ ಸೇರಿ ‘ಸ್ಮಾರ್ಟ್ ಬಳೆಗಳನ್ನು’ ಆವಿಷ್ಕಾರ ಮಾಡಿದ್ದಾರೆ. ಹರೀಶ್ ತಯಾರಿಸಿರುವ ಬಳೆಯ […]

Continue Reading

ಹಳೆ ಸೈಕಲ್ ಮತ್ತು ಡ್ರೋಣ್‌ಗಳನ್ನು ಬಳಸಿ ರೈತರಿಗೆ ಅನುಕೂಲವಾಗುವ ಸಾಧನವನ್ನು ಕಂಡುಹಿಡಿದ ಗ್ರಾಮೀಣ ಪ್ರತಿಭೆಗಳು, ಹೋಗಿದ್ದು ಎಲ್ಲಿಗೆ ಗೊತ್ತಾ..!

ಸೈಕಲ್ ಹಾಗು ಡ್ರೋನ್ ಬಳಸಿ ತಮ್ಮ ಸಾಧನೆಯನ್ನು ತೋರಿಸಿರುವಂತ ಈ ಯುವಕರು ನೆಲಮಂಗಲ ತಾಲೂಕಿನ ಸರಕಾರಿ ಶಾಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು, ಸೋಲದೇವನಹಳ್ಳಿಯ ವೈದ್ಯರತ್ನ ಲಕ್ಷಮ್ಮ ಗಂಗಣ್ಣ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಎಂ. ಜನಾರ್ಧನ್‌ ಹಾಗೂ ಎಂ. ಆರ್‌. ಮಧುಕುಮಾರ್‌ ಎಂಬುವವರು ತಮ್ಮ ಪ್ರತಿಭೆಯನ್ನು ತೋರಿಸಲು ಅಮೆರಿಕಾಗೆ ಹೊರಟಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವಂತ ಅಂತಾರಾಷ್ಟೀಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ತಮ್ಮ ಅನ್ವೇಷಣೆಯ ವಿಧಿ ವಿಧಾನವನ್ನು ಪ್ರಸ್ತುತ ಪಡಿಸಲಿದ್ದಾರೆ. ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಭಾರತದ ದಕ್ಷಿಣವಲಯ ವಿಜ್ಞಾನ […]

Continue Reading

ಹಪ್ಪಳ ಸಂಡಿಗೆ ಮಾರಿ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಆಧಾಯ ಗಳಿಸುತ್ತಿರುವ ಮಹಿಳೆ, ಬೇರೆಯವರಿಗೆ ಮಾದರಿ ಹೆಣ್ಣು..!

ಒಬ್ಬ ಸಾಮಾನ್ಯ ಮಹಿಳೆ ತಾನು ಕಷ್ಟ ಪಟ್ಟು ಸತತವಾಗಿ ಸೋಲು ಹಾಗೂ ನಷ್ಟದ ಜೀವನವನ್ನು ನಡೆಸಿ ನಂತರ ಒಂದೊಳ್ಳೆಯ ಯಶಸ್ಸಿನ ದಾರಿಯನ್ನು ಕಂಡು ಕೊಂಡಿದ್ದಾರೆ, ಇವರ ಕತೆ ಬೇರೆಯವರಿಗೂ ಮಾದರಿಯಾಗೋದ್ರಲ್ಲಿ ಅನುಮಾನವಿಲ್ಲ. ಹೆಸರು ಹರ್ಷಲ ಎಂಬುದಾಗಿ ತುಮಕೂರಿನ ಜಿಲ್ಲೆಯ ಸಿರಾ ನಗರದ ಬನ್ನಿಕಟ್ಟೆಯ ವಾಸಿ, ಹಪ್ಪಳ ಸಂಡಿಗೆಯ ಬ್ಯುಸಿನೆಸ್ ಮಾಡುತ್ತಿದ್ದಾರೆ. ಹಪ್ಪಳ ಸಂಡಿಗೆ ಬ್ಯುಸಿನೆನ್ಸ್ ಗೆ ಇಳಿಯುವ ಮುನ್ನ ಇವರ ಪತಿಯವರು ಅಗರಬತ್ತಿಯ ಪ್ಯಾಕ್ಟರಿ ನಡೆಸುತ್ತಿದ್ದರು, ಇದರಿಂದ 20 ಲಕ್ಷ ರು. ಗಳ ನಷ್ಟ ಅನುಭವಿಸಿ ಜೀವನದಲ್ಲಿ […]

Continue Reading

ಯೋಧರಿಗೆ ಉಚಿತ ಚಿಕಿತ್ಸೆ ಕೊಡುವುದರ ಜೊತೆಗೆ ಆ ಮನೆಯ ಎಲ್ಲ ಸದಸ್ಯರಿಗೂ ಉಚಿತ ಚಿಕಿತ್ಸೆ ಕೊಡೊ ವೈದ್ಯ ದೇವರಿವರು..!

ಯೋಧರಿಗೆ ಹಾಗು ಅವರ ಕುಟುಂಬಕ್ಕೆ ಉಚಿತ ಚಿಕಿತ್ಸಾ ಸೇವೆಯನ್ನು ಮಾಡುತ್ತು ಬರುತ್ತಿದ್ದಾರೆ ಈ ವೈದ್ಯ ಹಾಗಾಗಿ ಇವರಿಗೆ ಯೋಧರ ವೈದ್ಯ ಎಂಬುದಾಗಿ ಕರೆಯಲಾಗುತ್ತದೆ. ಚಿಕ್ಕವನಿದ್ದಾಗ ಸೈನ್ಯಕ್ಕೆ ಸೇರಬೇಕೆಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗದೆ ವೈದ್ಯನಾದೆ. ಆದರೂ ನನ್ನಲ್ಲಿನ ಸೈನಿಕನಾಗಬೇಕೆಂಬ ಇಚ್ಛೆ ಕಡಿಮೆಯಾಗಲಿಲ್ಲ. ಇದೀಗ ಯೋಧರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸೈನಿಕರಿಗೆ ನನ್ನ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದೇನೆ ಎಂಬುದಾಗಿ ಈ ವೈದ್ಯರು ಹೇಳುತ್ತಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದ ಡಾ. ರಾಮಚಂದ್ರ ಕಾರಟಗಿ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಸೇವೆ […]

Continue Reading

ಬರಿ 30 ರೂಪಾಯಿಯಲ್ಲಿ ವರ್ಲ್ಡ್‌ ಪೇಮಸ್ ಅಗುವಂತ ಕೆಲಸ ಮಾಡಿದ ಹೆಮ್ಮೆಯ ಕನ್ನಡಿಗ..!

ಸಾಧನೆ ಮಾಡುವುದಕ್ಕೆ ಯಾವ ಕ್ಷೇತ್ರವಾದರೇನು ಸಾದಿಸುವ ಛಲಬೇಕು ಆಗ ಮಾತ್ರ ಏನಾದರು ಸಾದಿಸಬಹುದು, ನಿಮ್ಮ ಏಕಾಗ್ರತೆ ಮತ್ತು ನಿಮ್ಮ ಕಾಳಜಿ ತುಂಬಾನೇ ಮುಖ್ಯ ಹಾಗಾದ್ರೆ ಈ ನಿರಂಜನ್ ಕೇವಲ ೩೦ ರೂಪಾಯಿಯಲ್ಲಿ ಯಾವ ಕೆಲಸ ಮಾಡಿದ್ದಾನೆ ಅನ್ನೋದು ಇಲ್ಲಿದೆ ನೋಡಿ. ಹೆಸರು ನಿರಂಜನ್ ಎಂಬುದಾಗಿ ಮೂಲತಃ ಬೆಳಗಾವಿಯವರು ಇವರು ಮಾಡಿರುವಂತ ಪ್ರಾಜೆಕ್ಟ್ ‘ಫ್ರೀ ಫಿಲ್ಟರ್‌” ಹೌದು ನಿರಂಜನ್ ಅವರು ‘ಫ್ರೀ ಫಿಲ್ಟರ್‌” ಸಾಧನವನ್ನು ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ವೇಳೆ ತಯಾರಿಸಲು ಹೋದಾಗ ಅದು ರಿಜೆಕ್ಟ್ ಆಗಿತ್ತು, […]

Continue Reading

ಸರ್ಕಾರಿ ಹುದ್ದೆಗೆ ಗುಡ್ ಬೈ ಹೇಳಿ ರೈತನಾಗಿ ಎಷ್ಟು ಲಾಭ ಮಾಡಿದ್ದಾರೆ ಗೊತ್ತಾ ನಮ್ಮ ಕೋಲಾರದ ಮಾದರಿ ರೈತ ರಾಜಶೇಖರ್..!

ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ ಮರಗಳನ್ನು ಬೆಳೆದಿದ್ದಾರೆ. ಸಾರಿಗೆ ಇಲಾಖೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದ ರಾಜಶೇಖರ್ ಅವರಿಗೆ ಹಲವು ಬಗೆಯ ಕಾಯಿಲೆಗಳು ಬಾಧಿಸುತ್ತಿದ್ದವು. ಇದರಿಂದ ನೊಂದು ಜೀವನವೇ ಬೇಡ ಅಂತಿದ್ದವರು, ಸ್ನೇಹಿತರ ಮಾತಿನಂತೆ ನಿಸರ್ಗ ಜೀವನ ನಡೆಸಿ ಈಗ […]

Continue Reading

ಅಂಬಾಸಿಡರ್ ಕಾರೇ ಅಂಬುಲೆನ್ಸ್ – 30 ವರ್ಷಗಳಿಂದ ಉಚಿತ ಸೇವೆ ನೀಡುತ್ತಿರುವ ಚಿಕ್ಕಲಿಂಗಯ್ಯ ಅವರಿಗೆ ನಮ್ಮದೊಂದು ಸಲಾಂ..!

ಕಳೆದ ಮೂವತ್ತು ವರ್ಷಗಳ ಹಿಂದಿನ ಚಿತ್ರಣವಾಗಿದೆ. ಆ ಸಮಯದಲ್ಲಿ ಕಾಯಿಲೆ ಬಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ಇರಲಿಲ್ಲ. ಆಗಿನಿಂದ್ಲೂ ಮಂಡ್ಯದ ಮಾರೇಗೌಡನ ದೊಡ್ಡಿ ಜನರ ಪಾಲಿಗೆ ಚಿಕ್ಕಲಿಂಗಯ್ಯನವರ ಕಾರೇ ಅಂಬುಲೆನ್ಸ್. ಅಂದಿನಿಂದ ಉಚಿತ ಸೇವೆ ನೀಡ್ತಿರೋ ಚಿಕ್ಕಲಿಂಗಯ್ಯ. ಮಂಡ್ಯ ತಾಲೂಕಿನ ಮಾರಗೌಡನ ಹಳ್ಳಿಯಲ್ಲೊಂದು ಬಿಳಿ ಬಣ್ಣದ ಅಂಬಾಸಿಡರ್ ಕಾರ್ ಇದೆ. ಚಿಕ್ಕಲಿಂಗಯ್ಯ ಮಾಲೀಕತ್ವದ ಈ ಕಾರು ಕಳೆದ 30 ವರ್ಷಗಳಿಂದ ಈ ಊರಿನ ಅದೆಷ್ಟೋ ಜನರ ಪ್ರಾಣ ಉಳಿಸಿದೆ. ಯಾಕೆಂದ್ರೆ ಈ ಕಾರು ಒಂದು ರೀತಿ […]

Continue Reading

17 ವರ್ಷ ಭಾರತ ಮಾತೆ ಸೇವೆ ಇದೀಗ ಭೂತಾಯಿ ಸೇವೆಯಲ್ಲಿ ತೃಪ್ತಿ ಕಾಣುತ್ತಿರುವ ನಮ್ಮ ಹೆಮ್ಮೆಯ ಮಾಜಿ ಸೈನಿಕ ಇಡೀ ಸಮಾಜಕ್ಕೆ ಮಾದರಿ ರೈತನಾಗಿದ್ದಾರೆ..!

17 ವರ್ಷಗಳ ಕಾಲ ಭಾರತಾಂಬೆ ಸೇವೆಮಾಡಿ ಈಗ ಭೂತಾಯಿ ಸೇವೆ ಮಾಡುವ ಮೂಲಕ ನಿವೃತ್ತ ಸೈನಿಕರೊಬ್ಬರು ಮಾದರಿ ಕೃಷಿಕರಾಗಿದ್ದಾರೆ. ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬುದನ್ನ ಅರಿತ ಮಾಜಿ ಸೈನಿಕರೊಬ್ಬರು ಸೈನಿಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಸಾವಯವ ಕೃಷಿ, ಮೀನುಗಾರಿಕೆ ಹೈನುಗಾರಿಕೆಯಲ್ಲೂ ಹಸನಾದ ಬದುಕನ್ನು ಸಾಗಿಸುತ್ತಿರುವ ಗದಗ ಜಿಲ್ಲೆಯ ಫಕೀರಪ್ಪ ಆಲೂರ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ. ಫಕೀರಪ್ಪ ಆಲೂರ ಅವರು ಮೂಲತಃ ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದ ನಿವಾಸಿಯಾಗಿದ್ದು, ಕೃಷಿ ಕುಟುಂಬದಲ್ಲಿ ಜನಿಸಿದ ಫಕ್ಕಿರಪ್ಪ […]

Continue Reading

ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ತೆಂಗಿನ ಮರ ಏರುವ ಬೈಕ್ ಕಂಡು ಹಿಡಿದ ರೈತ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆ..!

ನಿಜಕ್ಕೂ ರೈತ ಎಷ್ಟು ಬುದ್ದಿವಂತ ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿ ರೈತ ತನ್ನ ಕೆಲಸಕ್ಕೆ ಬೇಕಾದ ಹಲವು ಸಾಮಗ್ರಿಗಳನ್ನು ತಾನೇ ತಯಾರಿಸುಕೊಳ್ಳುತ್ತಾನೆ ಅಂತಹ ರೈತನಲ್ಲಿ ಈ ರೈತನು ಸಹ ಒಬ್ಬ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಒಂದು ಬೈಕ್ ತಯಾರುಮಾಡಿದ್ದಾನೆ, ಇದು ಹೇಗಿದೆ ಮತ್ತು ಇದರ ಕೆಲಸ ಏನು ಅನ್ನೋದು ಇಲ್ಲಿದೆ ನೋಡಿ. ರೈತ ತಂಗಿನ ಮರವನ್ನು ಏರುವಂತ ಬೈಕ್ ಅನ್ನು ಕಂಡು ಹಿಡಿದಿದ್ದಾನೆ, ಈ ಸಾಧನೆಗೆ ನಿಜಕ್ಕೂ ಮೆಚ್ಚಲೇ ಬೇಕು ಯಾಕೆಂದರೆ ಯಾವುದೇ ವಿಜ್ಞಾನಿಗಳ ಸಲಹೆ ಇಲ್ಲದೆ […]

Continue Reading