ಜಿಂಕೆ ಮರಿಗೆ ಎದೆಹಾಲುಣಿಸಿದ ಮಹಿಳೆಯ ಫೋಟೋ ವೈರಲ್! ಮಹಿಳೆಯ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ..!

ಈ ಸಮಾಜದಲ್ಲಿ ಹಲವು ರೀತಿಯ ವಿಶೇಷ ಸನ್ನಿವೇಶಗಳು ನಡೆಯುತ್ತಿರುತ್ತವೆ ಆದ್ರೆ ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಜಿಂಕೆ ಮರಿಗೆ ಸ್ತನ್ಯಪಾನ ಮಾಡಿಸಿದ ಫೋಟೋವೊಂದು ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಮಹಿಳೆಯ ಕೆಲಸವನ್ನು ಮೆಚ್ಚಿ ಐಎಫ್‍ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಮಹಿಳೆ ಜಿಂಕೆಮರಿಗೆ ಸ್ತನ್ಯಪಾನ ಮಾಡಿಸುವ ಫೋಟೋ ಹಾಕಿದ್ದಾರೆ. ಅಷ್ಟೇ ಅಲ್ಲದೆ “ಬಿಷ್ಣೋಯಿ ಸಮುದಾಯ ಈ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುತ್ತೆ. ಈ ಪ್ರಾಣಿಗಳು ಅವರಿಗೆ ತಮ್ಮ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬುದಾಗಿ ಮೆಚ್ಚುಗೆಯ ಮಾತುಗಳನ್ನು […]

Continue Reading