ನಿಮಗೆ ಡಯಾಬಿಟಿಸ್ ಕಾಯಿಲೆಯೇ ಚಿಂತೆ ಬಿಡಿ, ಈ ಆಹಾರ ಪದ್ಧತಿ ಅನುಸರಿಸಿ ಗುಣಪಡಿಸಿಕೊಳ್ಳಿ..!

ಇತ್ತೀಚಿನ ದಿನಗಳಲ್ಲಿ ಮದುಮೇಹ ಕಾಯಿಲೆ ಅಥವಾ ಸಕ್ಕರೆ ಕಾಯಿಲೆಯು ಯಾವ ವಯಸ್ಸಿನ ಅಂತರವೇ ಇಲ್ಲದೆ ಚಿಕ್ಕವರಿಂದ ಇಡಿದು ದೊಡ್ಡವರ ತನಕ ಹರಡಿಕೊಂಡಿದೆ. ಆದರೆ ಇದನ್ನು ನಿಯಂತ್ರಿಸಲು ಏನು ಮಾಡಬೇಕು ಅನ್ನೋ ಚಿಂತೆ ಬಿಡಿ ಹಲವಾರು ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ನಾವು ಕೆಲವೊಂದು ಆಹಾರದ ಪದ್ದತಿಯನ್ನು ತಪ್ಪದೆ ಪಾಲಿಸಿದರೆ ಈ ರೋಗವನ್ನು ನಿಯಂತ್ರಿಸುವುದು ಕಷ್ಟವೇನಲ್ಲ ಆದ್ದರಿಂದ ಈ ಕೆಳಗಿನ ಆಹಾರ ಪದ್ಧತಿ ನೋಡಿ ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಿ. ಒಣ ಬೀಜಗಳು: ಬಾದಾಮಿ, ಗೇರು ಬೇಜ, ಪಿಸ್ತಾ, ಶೇಗಾ […]

Continue Reading

ಗಂಡಸರು ಕಿವಿಗೆ ಓಲೆ ಧರಿಸುವುದರಿಂದ ಏನಾಗುತ್ತೆ ಗೊತ್ತಾ..!

ಹೌದು ನಾವು ಕೆಲವೊಂದು ಧರಿಸುವ ವಸ್ತುವು ಪ್ಯಾಷನ್ ಆದರೂ ಕಾಕತಾಳೀಯ ಎಂಬಂತೆ ಅದಕ್ಕೊಂದು ಅರ್ಥ ಇರುತ್ತೆ ಅಥವಾ ಅದರಿಂದ ಕೆಲವೊಂದು ಅನುಕೂಲ ಇರುತ್ತೆ ಆದರೆ ನಮಗೆ ತಿಳಿದಿರುವುದಿಲ್ಲ ಅದೇ ರೀತಿ ಗಂಡುಮಕ್ಕಳು ಕಿವಿಯಲ್ಲಿ ಓಲೆ ಧರಿಸುವುದರಿಂದ ಈ ರೀತಿ ಎಲ್ಲ ಲಾಭಗಳಿರುತ್ತಾ. ಮಹಿಳೆಯರಿಗೆ ಮೂಗುತಿ ಹಾಗು ಕಿವಿಯೋಲೆ ದೇಹದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಲ್ಲದೇ ವೇದ ಶಾಸ್ತ್ರಗಳ ಪ್ರಕಾರ ಅದರಿಂದ ಹೆಣ್ಣಿನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬಿರುವುದಲ್ಲದೆ ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಅದೇ ರೀತಿ ಆಭರಣ ತೊಡುವುದು […]

Continue Reading

ನಿಮಗೆ ಕತ್ತು ನೋವು ಸಮಸ್ಯೆಯೇ ಅದಕ್ಕೆ ಚಿಂತೆ ಬಿಡಿ ಇಲ್ಲಿದೆ ಸುಲಭ ಪರಿಹಾರ..!

ಹೌದು ಇತ್ತೀಚಿಗೆ ಹಲವಾರು ಮಂದಿ ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ ಯಾಕೆಂದರೆ ಕಚೇರಿಯಲ್ಲಿ ಕುಳಿತು ದಿನದಲ್ಲಿ 8 ರಿಂದ 10 ತನಕ ಕೆಲಸ ಮಾಡುತ್ತಿರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ಸಮಸ್ಯೆಯಲ್ಲ ಆದರೂ ಇದನ್ನು ನಾವು ನಿರ್ಲಕ್ಷಿಸುವಂತಿಲ್ಲ ಇದು ಮುಂದೆ ನಮ್ಮನ್ನು ನಿರಂತರವಾಗಿ ಕಾಡಬಹುದು. ಕತ್ತು ನೋವಿಗೆ ಹಲವಾರು ಕಾರಣಗಳಿವೆ. ನೀವು ಸರಿಯಾದ ಭಂಗಿಯಲ್ಲಿ ಮಲಗದಿದ್ದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ತಲೆ ದಿಂಬು ಸರಿಯಾಗಿಲ್ಲದಿದ್ದರೂ ಈ ನೋವು ಬರುತ್ತದೆ ಮತ್ತು ತಲೆ ದಿಂಬು ಹೆಚ್ಚು […]

Continue Reading

ಕಣ್ಣಿನ ಸಮಸ್ಯೆ, ಕಾನ್ಸರ್ ಇನ್ನೂ ಮುಂತಾದ ಸಮಸ್ಯೆಗೆ ಸಪೋಟ ಹಣ್ಣಿನಲ್ಲಿ ಇದೆ ನೋಡಿ ಸುಲಭ ಪರಿಹಾರ..!

ಹೌದು ನಮಗೆ ಇತ್ತೀಚಿನ ದಿನಗಳಲ್ಲಿ ಬದಲಾದ ಹವಾಮಾನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತಿವೆ ಆದ್ದರಿಂದ ಇಂತಹ ಸಮಸ್ಯೆಗೆಳಿಗೆ ಈ ಸಪೋಟ ಹಣ್ಣಿನಲ್ಲಿ ಅಡಗಿದೆ ಪರಿಹಾರ ನೋಡಿ. ಕಣ್ಣುಗಳಿಗೆ ಉತ್ತಮ : ಸಪೋಟ ಹಣ್ಣಿನಲ್ಲಿ ವಿಟಾಮಿನ್ ಎ ಇದೆ, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ ಮತ್ತು ದೃಷ್ಟಿ ದೋಷ ಸಮಸ್ಯೆಗೆ ಇದು ರಾಮಬಾಣವಾಗಿ ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್‌ ನಿವಾರಕ : ಈ ಹಣ್ಣನ್ನು ಸೇವಿಸುವುದರಿಂದ ಇದರಿಲ್ಲಿರುವ ಕೆಲವು ಮಿಟಮಿನ್ ಗಳಿಂದ ಕ್ಯಾನ್ಸರ್‌ […]

Continue Reading

ಕಬ್ಬಿನ ಹಾಲು ಕುಡಿಯುವುದರಿಂದ ಎಷ್ಟೆಲ್ಲ ಲಾಭಗಳಿವೆ ತಿಳಿದರೆ ಆಶ್ಚರ್ಯ ಪಡುತ್ತೀರಾ..!

ಹೌದು ನಾವು ತಂಪು ಪಾನೀಯಗಳಿಗೆ ಮಾರು ಹೋಗಿ ಹಲವಾರು ರೋಗಗಳನ್ನು ನಾವೇ ತಂದು ಕೊಳ್ಳುತ್ತಿದ್ದೇವೆ, ಆದರೆ ಇವೆಲ್ಲ ಬಿಟ್ಟು ಕಬ್ಬಿನ ಹಾಲು ಕುಡಿಯಿರಿ ಮತ್ತು ಇದರಿಂದ ಸಿಗುವ ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಂಡು ಆರೋಗ್ಯವಾಗಿರಿ. ಕಬ್ಬಿನಹಾಲು ತ್ವಚೆಯ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಜ್ಯೂಸು ಅನ್ನು ಸೇವಿಸುವುದರಿಂದ ತ್ವಚೆ ಮೃದುವಾಗುತ್ತದೆ ಮತ್ತು ಕಾಂತಿಯುತವಾಗಿ ಆರೋಗ್ಯವಾಗಿರುತ್ತದೆ. ತ್ವಚೆ ಸದಾ ಯಂಗ್​ ಆಗಿ ಕಾಣುವಂತೆ ಮಾಡಲು ಕಬ್ಬಿನಹಾಲು ಸಹಕಾರಿ. ಕಬ್ಬಿನ ಹಾಲಿನಲ್ಲಿ ಪ್ರೊಟೀನ್​, ಕಾರ್ಬೋಹೈಡ್ರೇಟ್ಸ್​, ಪೊಟ್ಯಾಶಿಯಮ್​ ಹಾಗು ಇತರೆ ಪೌಷ್ಟಿಕಾಂಶಗಳಿರುವುದರಿಂದ ದೇಹಕ್ಕೆ ತ್ವರಿತವಾಗಿ […]

Continue Reading

ಕೀಲು, ಕಿವಿ ನೋವು ಇನ್ನು ಮುಂತಾದ ಸಮಸ್ಯೆಗೆಳಿಗೆ ಈ ಎಲೆಯಲ್ಲಿ ಅಡಗಿದೆ ಔಷದಿ ಗುಣ..!

ಹೌದು ಈ ಎಕ್ಕೆ ಎಲೆ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ, ಮನೆ ಮುಂದೆ ಎಕ್ಕೆ ಗಿಡ ಇರಬೇಕು ಎಂಬುದಾಗಿ ಹಿರಿಯರು ಹೇಳುತ್ತಿರುತ್ತಾರೆ, ಅದು ಯಾಕೆ ಅನ್ನೋದು ಇದನ್ನು ತಿಳಿದ ಮೇಲೆ ಗೊತ್ತಾಗುತ್ತದೆ. ಎಕ್ಕೆ ಎಲೆಯಿಂದ ಕೀಲು ನೋವು ನಿವಾರಣೆ ಮಾಡಿಕೊಳ್ಳಬಹುದು, ಹೇಗೆ ಅಂತೀರಾ ನೋಡಿ ಎಕ್ಕೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಕೀಲುಗಳು ನೋವಿರುವ ಜಾಗಕ್ಕೆ ಕಟ್ಟಿದರೆ ನೋವು ನಿವಾರಣೆ ಆಗುತ್ತದೆ. ಚರ್ಮಕ್ಕೆ ಸಂಬಂದಿಸಿದ ಸಮಸ್ಯೆ ಇದ್ದರೆ ಎಕ್ಕೆ ಎಲೆಯ ರಸಕ್ಕೆ ಎಳ್ಳೆಣ್ಣೆ ಮತ್ತು ಅರಿಸಿನ […]

Continue Reading

ನರಗುಳ್ಳೆ ಇನ್ನು ಮುಂತಾದ ಸಮಸ್ಯೆಗಳಿಗೆ ಈ ಗಿಡ ರಾಮಬಾಣ..!

ಹೌದು ನಮಗೆ ಕೆಲ ಸಮಸ್ಯೆಗಳಿಗೆ ಏನು ಪರಿಹಾರ ಅಂತ ಕೆಲವೊಮ್ಮೆ ವೈದ್ಯರ ಬಳಿ ಸಿಗುವುದಿಲ್ಲ ಆದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇದಕ್ಕೆ ಪರಿಹಾರ ಸಿಗುತ್ತದೆ ಅದೇ ರೀತಿ ಈ ನರಗುಳ್ಳೆ ಸಮಸ್ಯೆಗೆ ಈ ಗಿಡದಿಂದ ನಿವಾರಿಸುವ ಶಕ್ತಿಯಿದೆ. ನರುಳ್ಳೆ ಸಮಸ್ಯೆ ದೇಹದ ಮೇಲೆ ಕುತ್ತಿಗೆ ಮೇಲೆ, ಮುಖದ ಮೇಲೆ, ಇನ್ನು ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಈ ಗಿಡ ಎರಡು ಮೂರೂ ದಿನದಲ್ಲಿ ನಿವಾರಿಸಬಲ್ಲದು, ಅದು ಹೇಗೆ.? ಹಾಗು ಈ ಗಿಡದ ಹೆಸರೇನು.? ಅನ್ನೋದನ್ನ ತಿಳಿಯೋಣ […]

Continue Reading

ಅಜೀರ್ಣ, ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಈ ದೊಡ್ಡಪತ್ರೆ ರಾಮಬಾಣ..!

ಹೌದು ಹಲವಾರು ಸಮಸ್ಯೆಗಳಿಗೆ ನಮ್ಮ ಪರಿಸರದಲ್ಲಿ ಸಿಗುವ ಗಿಡ ಮೂಲಿಕೆಗಳಲ್ಲಿ ಹಲವಾರು ರೋಗಕ್ಕೆ ನಿವಾರಿಸುವ ಶಕ್ತಿ ಇರುತ್ತದೆ. ಅಂತಹ ಗಿಡಮೂಲಿಕೆಗಳಲ್ಲಿ ಈ ದೊಡ್ಡಪತ್ರೆ ಒಂದಾಗಿದೆ ಇದು ಹಲವಾರು ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿದೆ ನೋಡಿ: ಕೆಮ್ಮು ಶೀತ ನಿವಾರಿಸುತ್ತದೆ: ದೊಡ್ಡಪತ್ರೆ ಎಲೆಯನ್ನು ಬಿಸಿ ಮಾಡಿ, ಅದರ ರಸವನ್ನು ಕುಡಿದರೆ ಕೆಮ್ಮು, ಶೀತ, ಗಂಟಲು ನೋವು ಇವುಗಳ ನಿವಾರಣೆಯಾಗವುದು. ಅಜೀರ್ಣ ಸಮಸ್ಯೆ ನಿವಾರಿಸುತ್ತದೆ: ಹೌದು ಈ ದೊಡ್ಡಪತ್ರೆ ಗಿಡದ ಎಲೆಯನ್ನು ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದಾಗಿ ಬಳಸಬಹುದು. ಮಾನಸಿಕ ಒತ್ತಡ […]

Continue Reading

ನಿಮಗೆ ಊಟದ ಜೊತೆ ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದ್ದರೆ ಖಂಡಿತ ಈ ವಿಷಯ ತಿಳಿದುಕೊಳ್ಳಲೇ ಬೇಕು..!

ಹೌದು ಕೆಲವರಿಗೆ ಊಟದ ಜೊತೆ ಈರುಳ್ಳಿ ಕಡ್ಡಾಯವಾಗಿ ತಿನ್ನುವ ಅಭ್ಯಾಸವಿರುತ್ತದೆ. ಆದರೆ ಅದರ ಮಹತ್ವ ಏನು ಎಂಬುದು ಗೊತ್ತಿರುವುದಿಲ್ಲ. ಈ ಹಸಿ ಈರುಳ್ಳಿಯಲ್ಲಿ ನೀವು ತಿಳಿಯದ ಹಲವು ಆರೋಗ್ಯಕಾರಿ ಲಾಭಗಳಿವೆ, ಪ್ರತಿ ದಿನ ಒಂದು ಹಸಿ ಈರುಳ್ಳಿ ಸೇವನೆ ಮಾಡಿದರೆ ಈ ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ, ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಹಸಿ ಈರುಳ್ಳಿ ಸಹಾಯಕವಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ. ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ, ಇದು ಕ್ಯಾನ್ಸರ್ ಕೋಶಗಳ ವಿರುದ್ಧ […]

Continue Reading