ಕಿಡ್ನಿ ಹಾಗೂ ಲಿವರ್ ಸಮಸ್ಯೆ ದೂರ ಮಾಡುವ ಅರಿಶಿನ ನಿಂಬೆ ರಸ, ಹೇಗೆ ಬಳಸಬೇಕು ಗೊತ್ತಾ..!

ಹೌದು ನಿಂಬೆ ರಸ ಹಾಗು ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ಈ ರೋಗಗಳಿಂದ ದೂರವಿರಬಹುದು ನೋಡಿ. ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಖಾಯಿಲೆಗೆ ಇದು ಹೇಳಿ ಮಾಡಿಸಿದ ಔಷಧಿ. ಹೃದಯವನ್ನು ಇದು ಆರೋಗ್ಯವಾಗಿರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಿ ಮಲಬದ್ಧತೆಯನ್ನು ತಡೆಯುತ್ತದೆ. ಮೂತ್ರದ ಸೋಂಕನ್ನು ಕಡಿಮೆ ಮಾಡುತ್ತದೆ. ಮೂತ್ರ ಸಮಸ್ಯೆಯನ್ನು ಇದು ತಡೆಯುತ್ತದೆ. ನರಗಳ ದೌರ್ಬಲ್ಯ ಕಡಿಮೆ ಮಾಡಿ ದೇಹಕ್ಕೆ ಶಕ್ತಿ ಹೆಚ್ಚಿಸುತ್ತದೆ. ನಿಂಬೆ ರಸಕ್ಕೆ ಅರಿಶಿನ […]

Continue Reading

ಈ ಹತ್ತು ದೊಡ್ಡ ದೊಡ್ಡ ರೋಗಗಳನ್ನು ನಿವಾರಿಸುತ್ತದೆ ಈ ಒಂದು ಅಲೋವೆರಾ..!

ಅಲೋವೆರಾ ಉಪಯೋಗಗಳು ಹಲವು ರೀತಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿ ಈ ಅಲೋವೆರಾ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡುತ್ತೆ ಅನ್ನೋದು ಇಲ್ಲಿದೆ ನೋಡಿ. ಚಿಟಿಕೆ ಅರಿಶಿನ, ಒಂದು ಚಮಚ ಜೇನುಹನಿ, ಒಂದು ಚಮಚ ಹಾಲು, ರೋಸ್‌ ವಾಟರ್‌ನ ಹನಿಗಳನ್ನು ಅಲೋವೆರಾ ಪೇಸ್ಟ್‌ಗೆ ಬೆರೆಸಿ, ಮೈಗೆ ಹಚ್ಚಿಕೊಂಡರೆ, ಡ್ರೈ ಸ್ಕಿನ್‌ ನಿವಾರಣೆ ಆಗುತ್ತದೆ. ಇದರಲ್ಲಿರುವ ಪ್ರೊಟಿಯೋಲಿಟಿಕ್‌ ಅಂಶವು ಕೂದಲು ಉದುರುವುದನ್ನು ತಡೆಯುತ್ತದೆ. ವಾರಕ್ಕೊಮ್ಮೆ ಕೂದಲಿಗೆ ಅಲೋವೆರಾ ಜೆಲ್‌ ಬಳಸಿದರೆ, ರೇಷ್ಮೆಯಂಥ […]

Continue Reading

ಬೇಸಿಗೆ ಕಾಲ ಅಂತ ಹೆಚ್ಚಾಗಿ ಸೌತೆಕಾಯಿ ತಿನ್ನುವ ಮುನ್ನ ಒಮ್ಮೆ ಇಲ್ಲಿ ಗಮನಿಸಿ..!

ಸೌತೆಕಾಯಿ ನೀರಿನಂಶ ಹೊಂದಿರುವಂತದ್ದು ಹಾಗಾಗಿ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹ ತಂಪಾಗಿರುತ್ತದೆ ಹಾಗೂ ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಸೌತೆಕಾಯಿಯಲ್ಲಿ ಪೌಷ್ಠಿಕಾಂಶಗಳು ದಟ್ಟವಾಗಿರುತ್ತವೆ. ಅಲ್ಲದೆ, ಫೈಬರ್, ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಕೂಡ ಹೆಚ್ಚಾಗಿರುತ್ತದೆ. ಈ ಎಲ್ಲ ಪೌಷ್ಠಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡಲಷ್ಟೇ ಅಲ್ಲ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿ ಪೊಟ್ಯಾಷಿಯಂ ಹಾಗೂ ನೀರಿನಂಶ ಹೆಚ್ಚಾಗಿ ಇರೋದ್ರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸೌತೆಕಾಯಿಯಿಂದ ನಿಮ್ಮ ಚರ್ಮಕ್ಕೆ ಹೆಚ್ಚು ಫ್ರೆಶ್‌ನೆಸ್ ಬರುತ್ತದೆ. ಹೀಗಾಗಿ, ನಿಮ್ಮದು ಒಣಗಿದ ಚರ್ಮವಾಗಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ […]

Continue Reading

ಲೋ ಬಿಪಿ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆ ಮದ್ದು..!

ಇತ್ತೀಚಿನ ದಿನಗಳಲ್ಲಿ ಬದಲಾದ ದಿನಗಳಲ್ಲಿ ಹೈ ಬಿಪಿ ಮತ್ತು ಲೋ ಬಿಪಿ ಸಮಸ್ಯೆ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗೆ ಪರಿಹಾರಕ್ಕೆ ಆಸ್ಪತ್ರೆಗೆ ಹೋಗುತ್ತೇವೆ ಮತ್ತು ಸಾಕಾಗುವಷ್ಟು ಇಂಗ್ಲಿಷ್ ಮೆಡಿಸನ್ ಗಳನ್ನೂ ತೆಗೆದುಕೊಂಡರು ಕೆಲವೊಮ್ಮೆ ಸರಿಹೋಗುವುದಿಲ್ಲ. ಅದಕ್ಕೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಅದಕ್ಕಾಗಿ ಕೆಲವು ನಿಮ್ಮ ಮನೆಯಲ್ಲಿ ಇವೆ ಮದ್ದುಗಳು. ಲೋ ಬಿಪಿ ಸಮಸ್ಯೆ ಬರಲು ಹಲವಾರು ಕಾರಣಗಳಿವೆ ಅವುಗಳಲ್ಲಿ ಇದು ಕೂಡ ಒಂದು ದೇಹದಲ್ಲಿ ಪೋಷಕಾಂಶಗಳ ಕೊರತೆ ಇರುವುದರಿಂದ ಲೋ ಬಿಪಿ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಲೋ […]

Continue Reading

ಮೂಳೆಗಳ ಆರೋಗ್ಯಕ್ಕೆ ಮತ್ತು ಮುಖದ ಎಳ್ಳೆಣ್ಣೆಯಿಂದ ಜಸ್ಟ್ ಹೀಗೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ…!

ನಾವು ಎಳ್ಳೆಣ್ಣೆಯನ್ನು ಸಾಮಾನ್ಯವಾಗಿ ಕೇಳಿರುತ್ತೇವೆ ಆದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳು ತಿಳಿದಿರುವುದಿಲ್ಲ ಮತ್ತು ಎಳ್ಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನುವುದು ನಮಗೆ ತಿಳಿದಿರುವುದಿಲ್ಲ. ಅದನ್ನು ಹೇಗೆ ಬಳಸಬೇಕು ಅನ್ನುವುದು ಇಲ್ಲಿದೆ ನೋಡಿ. ಹಾಗಾದರೆ ಎಳ್ಳೆಣ್ಣೆಯನ್ನು ಹೇಗೆ ಬಳಸುವುದು..?: ಆಯುರ್ವೇದದಲ್ಲಿ ಎಳ್ಳೆಣ್ಣೆಯನ್ನು ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದರಿಂದ ನಮ್ಮ ದೇಹದ ಸರ್ವ ನೋವುಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ: ಎಳ್ಳೆಣ್ಣೆಯನ್ನು ನಾವು ಅಡುಗೆಯಲ್ಲಿ ಬಳಸುವದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ತ್ವಚೆಯ ಸೌಂದರ್ಯ ಹೆಚ್ಚಿಸುತ್ತದೆ: ಚಳಿಗಾಲದ […]

Continue Reading

ಕ್ಯಾನ್ಸರ್ ಗೆ ಮನೆಮದ್ದು ಈ ಈರುಳ್ಳಿ ಮತ್ತು ಬೆಳ್ಳುಳ್ಳಿ…!

ನಾವು ಸಾಮಾನ್ಯವಾಗಿ ಅಡುಗೆ ರುಚಿ ಬರಲಿ ಅಂತ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕುತ್ತೇವೆ. ಆದರೆ ನಾವು ಪ್ರತಿದಿನ ಬಳಸುವ ಈ ಪದಾರ್ಥವು ಕ್ಯಾನ್ಸರ್ ಅನ್ನು ನಿವಾರಿಸುತ್ತದೆ ಎಂದು ಹೇಳುತ್ತಿದೆ ಈ ಸಂಶೋಧನೆ. ನಾವು ಪ್ರತಿದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ದೊಡ್ಡ ಕರುಳಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಇವುಗಳನ್ನು ಬೇಯಿಸಿ, ಇತರ ವಸ್ತುಗಳೊಂದಿಗೆ ಮಿಕ್ಸ್ ಮಾಡಿ ಸೇವಿಸಿದರೆ ಅದರಲ್ಲಿರುವ ಪೋಷಕ ತತ್ವಗಳು ನಾಶವಾಗುತ್ತದೆ. ಆದುದರಿಂದ ಅವುಗಳನ್ನು ತಾಜಾವಾಗಿ ಸೇವಿಸುವುದು ಒಳ್ಳೆಯದು. 1600ಕ್ಕಿಂತ ಅಧಿಕ ಮಹಿಳೆಯರು […]

Continue Reading

ನಿಮಗೆ ಸಕ್ಕರೆ ಖಾಯಿಲೆ ಅನ್ನೋ ಭಯ ಬಿಡಿ, ಈ ಹಣ್ಣುಗಳನ್ನು ತಿನ್ನಿ ಈ ಖಾಯಿಲೆಗೆ ಹೇಳಿ ಗುಡ್ ಬಾಯ್…!

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಖಾಯಿಲೆ ಅನ್ನೋದು ಸರ್ವೇ ಸಾಮಾನ್ಯವಾಗಿ ಕಾಡುವಂತ ರೋಗವಾಗಿದೆ. ವಿಶ್ವದಲ್ಲಿ ಸುಮಾರು 425 ಮಿಲಿಯನ್ ಜನರು ಡಯಾಬಿಟೀಸ್‌ನಿಂದ ಬಳಲುತ್ತಿದ್ದರಂತೆ. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಮತ್ತು ಗ್ಲೂಕೋಸ್ ಅಧಿಕವಾದರೆ ಮಧುಮೇಹ ಕಾಡುತ್ತದೆ. ಈ ಸಮಸ್ಯೆ ಇರುವವರು ಪ್ರತಿದಿನ ಕೆಲವು ಹಣ್ಣುಗಳನ್ನು ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಸೀಬೆ ಹಣ್ಣು: 100 ಗ್ರಾಂ ಸೀಬೆ ಹಣ್ಣಿನಲ್ಲಿ 68 ಕ್ಯಾಲೋರಿ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣವೂ ಹೆಚ್ಚಿರುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ಎ, ಫಾಲೆಟ್, ಪೊಟ್ಯಾಷಿಯಂ […]

Continue Reading

ದಿನಕ್ಕೆ 18 ಗಂಟೆ ಓದಿ 21ನೇ ವಯಸ್ಸಿಗೆ IAS ಆದ ಬಡ ರಿಕ್ಷಾ ಚಾಲಕನ ಮಗ, ಈ ಸಾಧನೆ ಹಿಂದಿನ ಸ್ಪೂರ್ತಿ ಎಪಿಜೆ ಅಬ್ಲುಲ್ ಕಲಾಂ ಅಂತೇ..!

ಹೌದು ಸಾಧನೆ ಮಾಡುವುದಕ್ಕೆ ಬಡತನವಾದರೇನು ಸಿರಿತನವಾದರೇನು ಸಾಧಿಸುವ ಛಲ ಒಂದು ಇದ್ದರೆ ಸಾಕು ಏನು ಬೇಕಾದರೂ ಸಾದಿಸಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿ ಇವರು ಎಷ್ಟೊಂದು ಶ್ರಮವಹಿಸಿ ತಮ್ಮ ಜೀವನ ಸಾಗಿಸಿದ್ದಾರೆ ಮತ್ತು ಅವರ ಸಾಧನೆಯ ಒಂದು ಒಂದು ಸಾಲುಗಳು ಇಲ್ಲಿವೆ ನೋಡಿ. ಚಿಕ್ಕ ವಯಸ್ಸಿನಲ್ಲೇ IAS ಅಧಿಕಾರಿಯಾದ ಬಡ ರಿಕ್ಷಾ ಚಾಲಕನ ಮಗನೀತ. ದಿನಕ್ಕೆ 18 ಗಂಟೆಗಳ ಕಾಲ ಅಧ್ಯಯನ ಮಾಡಿ 21ನೇ ವಯಸ್ಸಿಗೆ ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರವನ್ನೇರಿದ ಈತ ಐಎಎಸ್ ಕನಸು ಕಟ್ಟಿಕೊಳ್ಳುವ […]

Continue Reading

ಮೂಳೆಗಳ ಬಲವರ್ಧನೆಗೆ, ಗರ್ಭಿಣಿಯರ ಆರೋಗ್ಯಕ್ಕೆ ರಾಮಬಾಣ ಈ ಬೆಂಡೆಕಾಯಿ ಜ್ಯುಸ್..!

ನಾವು ಹಲವಾರು ಆಹಾರ ಪದಾರ್ಥಗಳನ್ನು ಬಳಸುತ್ತೇವೆ. ಅವು ನಮ್ಮ ಆರೋಗ್ಯಕ್ಕೆ ಒಂದೊಂದು ರೀತಿಯ ಲಾಭವನ್ನು ನೀಡುತ್ತವೆ. ಅದೇ ರೀತಿ ಬೆಂಡೆಕಾಯಿ ಕೂಡ ನಮ್ಮ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಈ ಬೆಂಡೆಕಾಯಿ ಜ್ಯುಸ್ ಕುಡಿಯುದರಿಂದ ಏನೆಲ್ಲಾ ಲಾಭಗಳಿವೆ ನೋಡೋಣ ಬನ್ನಿ. ಮಲಬದ್ದತೆಯನ್ನು ನಿವಾರಿಸುತ್ತದೆ: ಮಲಬದ್ಧತೆ ಸಮಸ್ಯೆಯಾದಲ್ಲಿ ಅದನ್ನು ಕಡಿಮೆ ಮಾಡಲು ಬೆಂಡೆಕಾಯಿಯನ್ನು ಬಳಸುವುದು ಪರಿಣಾಮಕಾರಿ. ನೈಸರ್ಗಿಕವಾಗಿ ವಿರೇಚನ ಮಾಡಿಸುವ ಗುಣವನ್ನು ಬೆಂಡೆಕಾಯಿ ಹೊಂದಿದೆ. ದೇಹದಲ್ಲಿನ ಕಶ್ಮಲಗಳನ್ನು ಹೊರಹಾಕುವ ಹಾಗೂ ಸರಿಯಾದ ವಿಸರ್ಜನಾಕ್ರಿಯೆಗೆ ಅನುವು ಮಾಡಿಕೊಡುವ ಗುಣವನ್ನು ಬೆಂಡೆಕಾಯಿಯು ಹೊಂದಿದೆ. […]

Continue Reading

ನೀವು ತಿನ್ನುತ್ತಿರುವ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವಾ, ಈ ಸಮಸ್ಯೆಗೆ ಇಲ್ಲಿದೆ ನೋಡಿ ಸುಲಭ ಮನೆಮದ್ದು..!

ನಾವು ಪ್ರತಿದಿನ ಸೇವಿಸುವ ಆಹಾರ ಸರಿಯಾಗಿ ಮತ್ತು ಸರಿಯಾದ ಸಮಯಕ್ಕೆ ಜೀರ್ಣವಾಗುವುದಿಲ್ಲ. ಆ ಕ್ಷಣಕ್ಕೆ ನಾವು ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಆಗ ಆ ಸಮಸ್ಯೆಯಲ್ಲಿ ಒದ್ದಾಡುತ್ತೇವೆ. ಅದಕ್ಕೆ ನಮ್ಮ ಮನೆಯಲ್ಲಿಯೇ ಇದೆ ನೋಡಿ ಸುಲಭ ಪರಿಹಾರ. ಬಜೆಕೊನೆ: ನಮ್ಮ ಮನೆಯಲ್ಲಿಯೇ ಬಜೆಕೊನೆ ಇರುತ್ತದೆ. ಅದನ್ನು ನಮಗೆ ಅಜೀರ್ಣ ಸಮಸ್ಯೆ ಎದುರಿಸಿದಾಗ ಬಜೆಕೊನೆಯನ್ನು ತಿನ್ನಬೇಕು. ಆಗ ನಮ್ಮ ಆಹಾರ ಕೆಲ ಕ್ಷಣಗಳ ನಂತರ ಜೀರ್ಣವಾಗುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತದೆ. ಬೆಳ್ಳುಳ್ಳಿ: ನಮ್ಮ ಮನೆಯಲ್ಲಿಯೇ ಇರುವ ಬೆಳ್ಳುಳ್ಳಿಯ ಎರಡು […]

Continue Reading