ನೀವು ಬೇಸಿಗೆ ಅಂತ ಹೆಚ್ಚಾಗಿ ಎಳನೀರು ಕುಡಿತೀರಾ, ಆಗಿದ್ರೆ ನೀವು ಒಮ್ಮೆ ಈ ವಿಚಾರ ತಿಳಿದುಕೊಳ್ಳಬೇಕು..!

ಹೌದು ಬೇಸಿಗೆ ಬಂತು ಅಂದ್ರೆ ಸಾಕು ಜನರು ತಂಪು ಪಾನೀಯಗಳ ಮೊರೆ ಹೋಗುತ್ತರೆ ಅದರಲ್ಲೂ ಈ ಎಳನೀರು ಅಂತೂ ತುಂಬ ಫೇಮಸ್ ಬೇಸಿಗೆ ಟೈಮ್ ನಲ್ಲಿ, ನೀವು ಬೇಸಿಗೆ ಟೈಮ್ ನಲ್ಲಿ ಎಳನೀರು ಸೇವನೆ ಮಾಡಿದ್ರೆ ಏನ್ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ. ಎಳನೀರು ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ದೊತ್ತಡ ಕಡಿಮೆಯಾಗುವುದು, ಹೃದಯದ ಆರೋಗ್ಯವನ್ನು ವೃದ್ಧಿಸುವುದು ಅಷ್ಟೇ ಅಲ್ಲದೆ ಹೃದಯ ರಕ್ತನಾಳದ ಸಮಸ್ಯೆ ಬರುವ ಅಪಾಯ ಕಡಿಮೆಯಾಗುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಎಳನೀರು […]

Continue Reading

ಮಹಿಳೆಯರೇ ಎಚ್ಚರ, ನೀವು ಅತಿಯಾಗಿ ಸೋಷಿಯಲ್ ಮಿಡಿಯಾಗಳನ್ನು ಬಳಸುತ್ತಿದ್ದರೆ ಕಾಡಲಿದೆಯಂತೆ ಈ ಸಮಸ್ಯೆ…!

ಸಾಮಾಜಿಕ ಜಾಲತಾಣ ಅನ್ನೋವುದು ಇತ್ತೀಚಿಗೆ ಅತಿಯಾಗಿ ವ್ಯಾಪಿಸಿದೆ. ಸಾಮಾಜಿಕ ಜಾಲತಾಣವನ್ನು ಬಳಸದವರು ಸಿಗುವುದೇ ಕಷ್ಟವಾಗಿದೆ. ಯಾಕೆಂದರೆ ಸೋಶಿಯಲ್​ ಮೀಡಿಯಾಗಳಲ್ಲಿ ಫೊಟೋ, ಮತ್ತಿತರ ವಿಷಯಗಳನ್ನು ಅಪ್​ಲೋಡ್​ ಮಾಡುವುದು, ಲೈಕ್ಸ್​, ಕಾಮೆಂಟ್​ ತೆಗೆದುಕೊಳ್ಳುವುದು ಈಗಿನ ಕಾಲದಲ್ಲಿ ಅತಿ ಹೆಚ್ಚಾಗಿದೆ. ವಿವಿಧ ಭಂಗಿಗಳಲ್ಲಿ, ಮುಖದ ವಿನ್ಯಾಸಗಳಲ್ಲಿ ಫೋಟೋ ತೆಗೆದುಕೊಳ್ಳಲು ಬಹುತೇಕರು ಅಡಿಕ್ಟ್​ ಆಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಚನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದರ ಬಗ್ಗೆ ಸದಾ ಚಿಂತಿಸುತ್ತಲೇ ಇರುತ್ತಾರೆ. ಹೀಗೆ ಸುಂದರವಾಗಿ ಕಾಣಿಸಲು ಬಗೆಬಗೆಯ ಫೋಸ್​ ಕೊಡುತ್ತ ಫೋಟೋ ತೆಗೆಯುವುದರ ಬಗ್ಗೆಯೇ ಆಲೋಚನೆ ಮಾಡಿದರೆ […]

Continue Reading

ಕೈಗೆ ತಾಮ್ರದ ಬಳೆ ಹಾಕುವುದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭವಿದೆ ಗೊತ್ತಾ..!

ನಾವು ಸಾಮಾನ್ಯವಾಗಿ ಕೈಗೆ ಒಂದು ದಾರ ಅಥವಾ ಬೆಳ್ಳಿಯ ಬಳೆ ಏನಾದರು ಒಂದು ಕಟ್ಟಿರುತ್ತೇವೆ. ಆದರೆ ಅದನ್ನು ಕೆಲವರು ಶೋಕಿಗೆ ಅಥವಾ ಚೆನ್ನಾಗಿ ಕಾಣಲಿ ಎನ್ನುವ ಉದ್ದೇಶದಿಂದ ಹಾಕಿರುತ್ತಾರೆ. ಆದರೆ ಕೈಗೆ ಅಂತಹ ಬಳೆಯನ್ನು ಹಾಕುವುದರಿಂದ ಅರೋಗ್ಯೆಕ್ಕೆ ಒಳ್ಳೆಯ ಲಾಭವಿದೆ ಅದೇನಂತೀರಾ ಮುಂದೆ ನೋಡಿ. ಪುರಾತನದಿಂದಲೂ ತಾಮ್ರದ ವಸ್ತುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ನಂಬಿಕೆಯಿದೆ. ಆದ್ದರಿಂದ ಕೆಲವರು ತಮ್ಮ ಮನೆಯಲ್ಲಿ ತಾಮ್ರದ ಕುಡಿಯುವ ನೀರಿನ ಲೋಟ, ತಂಬಿಗೆ, ಊಟದ ತಟ್ಟೆಗಳು ಮತ್ತು ನೀರನ್ನು ಇಟ್ಟುಕೊಳ್ಳಲು […]

Continue Reading

ನಿಮ್ಮ ಊರಿನಲ್ಲಿ ಸಿಗುವ ಅಳಲೆ ಕಾಯಿಯನ್ನು ಹೀಗೆ ಬಳಸಿ ಈ ಹತ್ತು ರೋಗಗಳಿಗೆ ಹೇಳಿ ಗುಡ್ ಬಾಯ್..!

ಹೌದು ನಿಮ್ಮ ಊರಿನ ಸುತ್ತಮುತ್ತ ಹಲವಾರು ಗಿಡಮೂಲಿಕೆಗಳು ದೊರೆಯುತ್ತವೆ ಆದರೆ ಅವುಗಳ ಬಗ್ಗೆ ಮತ್ತು ಅವುಗಳ ಔಷದಿ ಗುಣಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅಂತಹ ವಸ್ತುಗಳಲ್ಲಿ ಈ ಅಳಲೆಕಾಯಿ ಕೂಡ ಒಂದಾಗಿದೆ. ಈ ಕಾಯಿ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಒಣಗಿದ ಹಣ್ಣು ಅಳಲೆ ಕಾಯಿ ಉಪಯೋಗಗಳು : ಜೀರ್ಣೋತ್ತೇಜಕ, ಜಲವರ್ಧಕ, ವಾತಹಾರಿ ಮತ್ತು ಕಫಾಹಾರಿ, ಆಮಶಂಕೆ, ಉಬ್ಬಸ, ಕೆಮ್ಮು, ದಮ್ಮು, ಗಂಟಲು ಉರಿ, ದಾಹ, ವಾಂತಿ, ಬಿಕ್ಕಳಿಕೆ, ಹೃದಯಬೇನೆ, ಕಣ್ಣುಬೇನೆ, ಉರಿಮೂತ್ರ, ಪಿತ್ತ ಕೆರಳುವಿಕೆ, […]

Continue Reading

ಸಕ್ಕರೆ ಕಾಯಿಲೆ, ಮಲಬದ್ಧತೆ, ನಿವಾರಿಸುವುದಲ್ಲದೆ ನಿಮ್ಮ ದೇಹವನ್ನು ಸದಾ ತಂಪಾಗಿಡುತ್ತೆ ಈ ನಿಂಬೆ ನೀರು, ಹೇಗೆ ಬಳಸುವುದು ಗೊತ್ತಾ…!

ಈಗಿನ ಕಾಲದಲ್ಲಿ ಚಿಕ್ಕವರು ದೊಡ್ಡವರು ಎನ್ನದೆ ಸಕ್ಕರೆ ಕಾಯಿಲೆ ಬರುತ್ತದೆ. ಈ ಸಕ್ಕರೆ ಕಾಯಿಲೆಯನ್ನು ಬರದೇ ರೀತಿ ನಿಯಂತ್ರಿಸಲು ನಿಮ್ಮ ಮನೆಯಲ್ಲಿಯೇ ಇದೆ ನೋಡಿ. ಬೇಸಿಗೆಯಲ್ಲಿ ಆರೋಗ್ಯ ನಿರ್ವಹಣೆಗೆ ಹೆಚ್ಚು ಅನುಕೂಲಕಾರಿ ದ್ರವ ಈ ನಿಂಬೆನೀರು. ಇದು ನಿಂಬುಪಾನಿ ಎಂದೇ ಪ್ರಚಲಿತವಾಗಿದೆ. ಇದು ವಿಟಮಿನ್ ಸಿ ಯಿಂದ ಕೂಡಿದ ಪಾನೀಯವಾಗಿದ್ದು, ಇದನ್ನು ಸೇವಿಸಿದ ನಂತರದಲ್ಲಿ ಒಮ್ಮೆಲೇ ಶಕ್ತಿ ದೇಹಕ್ಕೆ ದೊರಕುತ್ತದೆ ಮತ್ತು ದೇಹಕ್ಕೆ ಹಾಗು ಮನಸ್ಸಿಗೆ ಸಮಾಧಾನ ಎನಿಸುತ್ತದೆ. ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಸಾವಯವ ಬೆಲ್ಲ, […]

Continue Reading

ನಿಮ್ಮ ಕಿಡ್ನಿಗೆ ಯಾವುದೇ ರೋಗಗಳು ಬರದಂತೆ ತಡೆಯಲು ಪ್ರಮಖ 10 ಸಲಹೆಗಳು ಇಲ್ಲಿವೆ ನೋಡಿ…!

ಹೌದು ನಮ್ಮ ದೇಹದಲ್ಲಿ ಹೃದಯ ಬಿಟ್ಟಿರೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ಇನ್ನೊಂದು ಪ್ರಮುಖ ಅಂಗ ಅಂದರೆ ಅದು ಕಿಡ್ನಿ. ಈ ಕಿಡ್ನಿಗೆ ಸ್ವಲ್ಪ ಯಾವುದೇ ಸಮಸ್ಯೆ ಬಂದರು ತಡೆದುಕೊಳ್ಳುವುದಿಲ್ಲ. ಆದ್ದರಿಂದ ಕಿಡ್ನಿಗೆ ಯಾವುದೇ ಸಮಸ್ಯೆಗಳು ಬರದೇ ಇರಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ. ಅಧಿಕ ದೇಹತೂಕ ಬೇಡ: ದೇಹದ ತೂಕ ಜಾಸ್ತಿಯಾದರೆ ಕಿಡ್ನಿ ಮೇಲೆ ಒತ್ತಡ ಹೇರುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಕೂಡ ಉಂಟಾಗಬಹುದು. ಆದ್ದರಿಂದ ಕಡಿಮೆ ಅವಧಿಯಲ್ಲಿ ದೇಹದಲ್ಲಿ ತೂಕ ಹೆಚ್ಚಾದರೆ ಕಿಡ್ನಿ ಸಮಸ್ಯೆ […]

Continue Reading

ಅತಿಯಾದ ಸೆಕ್ಸ್ ನಿಂದ ಈ 7 ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ ಎಚ್ಚರ…!

ಸೆಕ್ಸ್ ಅನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಭಾಗ. ಒಂದು ದಂಪತಿಯ ಜೀವನ ಸುಖಕರವಾಗಿ ಪರಿಪೂರ್ಣವಾಗಲು ಸೆಕ್ಸ್ ಅನ್ನುವುದು ತುಂಬಾ ಮುಖ್ಯ. ಆದರೆ ಇದು ಅತಿಯಾದರೆ ಆರೋಗ್ಯಕ್ಕೆ ಕೇಡು. ಯಾಕೆಂದರೆ ಗಾದೆ ಮಾತೇ ಹೇಳುವಂತೆ ಅತಿಯಾದರೆ ಅಮೃತವು ವಿಷವಂತೆ. ಅದೇ ರೀತಿ ಸೆಕ್ಸ್ ಅತಿಯಾದರೆ ಹಲವಾರು ಸಮಸ್ಯೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗಾದರೆ ಏನೇನು ಸಮಸ್ಯೆಗಳು ಎದುರಾಗಬಹುದು ನೋಡೋಣ ಬನ್ನಿ. ಬಳಲಿಕೆ ಮತ್ತು ಸುಸ್ತು: ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ದೇಹವು ನೊರ್ಪಿನ್ಫ್ರಿನ್, ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ […]

Continue Reading

ಅಬ್ಬಾ ಈ ಯುವತಿ ಕೃಷಿಯಲ್ಲಿ ಮಾಡಿರುವ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ…!

ಸಾಮಾನ್ಯವಾಗಿ ಈಗಿನ ಕಾಲದ ಯುವಕರು ಕೃಷಿ ಎಂದರೆ ಸಾಕು ಮುಖ ಸಿಂಡರಿಸುತ್ತಾರೆ. ಹೀಗಾಗಿಯೇ ಬಹಳ ಹಿಂದಿನಿಂದ ಮಾಡಿಕೊಂಡು ಬಂದ ಕೃಷಿಯನ್ನು ಬಿಟ್ಟು ಪಟ್ಟಣ ಸೇರಿಕೊಂಡುಬಿಡುತ್ತಾರೆ. ಆದರೆ, ಕೃಷಿಯಲ್ಲಿ ಸಿಗುವ ನೆಮ್ಮದಿ, ಸಂತೋಷ ಎಷ್ಟೇ ಒಳ್ಳೆಯ ಸಂಬಳ ಸಿಕ್ಕರೂ ಸಿಗುವುದಿಲ್ಲ ಎನ್ನುವ ಮಹಾರಾಷ್ಟ್ರದ ಜ್ಯೋತ್ಸ್ನಾ ಎಂಬ ಯುವತಿಯ ಕೃಷಿ ಪಯಣದ ಸಾಧನೆಯ ಹಾದಿ ಇಲ್ಲಿದೆ ನೋಡಿ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲೋನ್ವಾಡಿಯ ವಿಜಯ್ ದಾಂಡ್​ ಅವರಿಗೆ ಒಳ್ಳೆಯ ವಕೀಲನಾಗಬೇಕು ಎಂಬ ಕನಸು. ಆದರೆ, ಅವರ ಕುಟುಂಬದ ಮೂಲವೃತ್ತಿಯಾದ ಕೃಷಿಯನ್ನೇ […]

Continue Reading

ಬಿಪಿ ಕಂಟ್ರೋಲ್ ಮಾಡುವ ಕಾಲುಂಗುರ ಈ ಹತ್ತು ರೋಗಗಳಿಗೂ ರಾಮಬಾಣ..!

ಬೆಳ್ಳಿ ಕಾಲುಂಗುರ ಇದು ಕೇವಲ ಸಂಪ್ರಾದಾಯ ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ. ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ. ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ. ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತುಚಕ್ರ ಸಮಸ್ಯೆ ತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದೆ. ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು. ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ […]

Continue Reading

ಈ ಹಾರ್ಮೋನ್ ಬಿಡುಗಡೆ ಕಡಿಮೆಯಾದರೆ ಲೈಂಗಿಕ ಆಸಕ್ತಿ ಕುಂದುತ್ತದೆ. ಹಾಗಾದರೆ ಈ ಹಾರ್ಮೋನ್ ಬಿಡುಗಡೆ ಮಾಡುವುದು ಹೇಗೆ ಗೊತ್ತಾ..!

ಕಾಮಾಸಕ್ತಿ ಹೆಚ್ಚಲು ಲಿಬಿಡೋ ಎಂಬ ಹಾರ್ಮೋನ್ ಮುಖ್ಯ. ಈ ಹಾರ್ಮೋನ್ ಬಿಡುಗಡೆ ಕಡಿಮೆಯಾದರೆ ಲೈಂಗಿಕ ಆಸಕ್ತಿ ಕುಂದುತ್ತದೆ. ಹಾಗಾದರೆ ಈ ಹಾರ್ಮೋನ್ ಬಿಡುಗಡೆ ಮಾಡುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ. ಲಿಬಿಡೊ ಬಿಡುಗಡೆಯಾಗಲು ಹಲವು ವಿಧಾನಗಳಿವೆ. ಅವುಗಳಲ್ಲಿ ಪ್ರಮುಖವಾದದು ಚೈನೀಸ್ ತೆರಪಿ. ಅಂದರೆ ಅಕ್ಯೂ ಪ್ರೆಷರ್. ದೇಹದಲ್ಲಿ ಎರಡು ಪ್ರಮುಖವಾದ ಪಾಯಿಂಟ್‌ಗಳಿವೆ. ಅವುಗಳನ್ನು ತಿಳಿದುಕೊಂಡು ಆ ಪಾಯಿಂಟ್‌ಗೆ ಪ್ರೆಷರ್ ಹಾಕಿದರೆ ಲಿಬಿಡೊ ಬಿಡುಗಡೆಯಾಗುತ್ತದೆ. ಇದರಿಂದ ಕಾಮಾಸಕ್ತಿ ಹೆಚ್ಚುತ್ತದೆ. ಶರೀರದಲ್ಲಿ ಲಿಬಿಡೊ ಹಾರ್ಮೋನ್‌ ಹೆಚ್ಚಿಸಲು ಹೊಟ್ಟೆಯಲ್ಲಿ ನಾಭಿ ಮೇಲೆ […]

Continue Reading