ಮೂತ್ರಪಿಂಡಲ್ಲಿ ಕಲ್ಲಾಗಿರುವ ಸಮಸ್ಯೆಯೇ ಇದ್ದರೆ ಅದಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಮನೆಮದ್ದು..!

ಹೌದು ಇತ್ತೀಚಿಗೆ ಕೆಲವರಲ್ಲಿ ಈ ರೋಗ ಕಂಡು ಬರುತ್ತಿದೆ. ಇದು ನಮ್ಮ ಪ್ರಾಣಕ್ಕೆ ಕುತ್ತು ತರುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಇದು ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಇಂತಹ ಸಮಶ್ಯೆಗಳಿಗೆ ನಿಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ಒಂದು ಚಮಚ ಹಸಿಶುಂಠಿಯ ರಸದಲ್ಲಿ 20 ಗ್ರಾಂ ಈರುಳ್ಳಿ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಸಕ್ಕರೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಈ ಸಮಸ್ಯೆಯು ನಿವಾರಣೆಯಾಗುವುದು. ಒಂದು […]

Continue Reading

ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಈ ಬೆಂಡೆಕಾಯಿ ಜಸ್ಟ್ ಹೀಗೆ ಮಾಡಿ…!

ಬೆಂಡೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ. ಹೊಟ್ಟೆಯ ಸಮಸ್ಯೆ ಇದ್ದವರಿಗೆ ಬೆಂಡೆಕಾಯಿ ಸೇವಿಸಿದರೆ ತುಂಬಾ ಉಪಯೋಗ ಆಗಲಿದೆ. ಈಗಿನ ಕಾಲದಲ್ಲಿ ಜನರು ತಮ್ಮ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಬೆಂಡೆಕಾಯಿಯ ನೀರನ್ನು ಕುಡಿದರೆ ಅದು ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಉಪಯೋಗವಾಗುತ್ತದೆ. ಬೆಂಡೆಕಾಯಿ ಸೇವಿಸಿದರೆ, ದೇಹದ ಮೆಟಾಬಾಲಿಸಂ ಸಿಸ್ಟಂ ಸರಿ ಇರಿಸುತ್ತದೆ. ಅಲ್ಲದೆ ಜೀರ್ಣಕ್ರಿಯೆ ಸರಿ ಮಾಡಿ, ಬೊಜ್ಜು ಕಡಿಮೆ ಮಾಡಲು ಸಹಾಯ […]

Continue Reading

ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಬಗ್ಗೆ ಒಂದಿಷ್ಟು ಮಾಹಿತಿ..!

ಹೌದು ಇಲ್ಲಿ ಮೊದಲಿಂದಲೂ ಇರುವ ಒಂದು ನಂಬಿಕೆ ಅಂದ್ರೆ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ದೇವಾಲಯವಿದು. ಈ ನಾರಿನ ಪಾಚಿ ಎಸೆದರೆ ನಾರುಣ್ಣು ಮಾಯ’ ಎನ್ನುವ ಖ್ಯಾತಿ ಪಡೆದ ಶಿವನಾರದಮುನಿಯ ಕ್ಷೇತ್ರದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. ನಾರು ಸಮರ್ಪಣೆ: ಉತ್ಸವ ಮೂರ್ತಿ ಇರಿಸದ ಪಲ್ಲಕ್ಕಿ, ರಥಕ್ಕೆ ಭಕ್ತರು ನಾರಿನ ಕತ್ತಾಳೆ ನಾರು ಕಟ್ಟು ಎಸೆದು ಹರಕೆ ತೀರಿಸುತ್ತಾರೆ. ಎಲ್ಲೆಡೆ ಉತ್ತತ್ತಿ, ಬೆಲ್ಲ, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರೆ, […]

Continue Reading

2019ರ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಮುಡಿಗೇರಿಸಿಕೊಂಡ ಉಡುಪಿಯ ಈ ಚೆಲುವೆ..!

2019ರ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಉಡುಪಿ ಮೂಲದ ಪ್ರಿಯಾ ಸೆರಾವೋ ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಗುರುವಾರ ಮೆಲ್ಬರ್ನ್ ನಗರದ ಪಂಚತಾರಾ ಹೋಟೆಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 27 ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಆಗಿ ಪ್ರಿಯಾ ಹೊರ ಹೊಮ್ಮಿದ್ದಾರೆ. ಉಗಾಂಡ ಮೂಲದ ಬೆಲ್ಲಾ ಕಸಿಂಬಾ ದ್ವಿತೀಯಾ ಸ್ಥಾನಕ್ಕೆ ತೃಪ್ತಿಪಟ್ಟರು. ಕಾನೂನು ಪದವಿಧರೆಯಾಗಿರುವ 26 ವರ್ಷದ ಪ್ರಿಯಾ ಮೆಲ್ಬರ್ನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿಯ ಬೆಳ್ಮಣ್ಣುವಿನ ಮೂಲದ ಪ್ರಿಯಾ 11 ವರ್ಷದವರಿದ್ದಾಗ ಪೋಷಕರೊಂದಿಗೆ ದುಬೈ, ಒಮನ್ […]

Continue Reading

ಈ ಹತ್ತು ರೋಗಗಳಿಗೆ ಈರುಳ್ಳಿ ರಾಮಬಾಣ, ಆದ್ರೆ ಈ ರೀತಿಯಾಗೆ ಈರುಳ್ಳಿ ಬಳಸಬೇಕು..!

ನ್ಯಾಷನಲ್ ಆನಿಯನ್ ಅಸೋಸಿಯೇಷನ್ ​​ಪ್ರಕಾರ, ಈ ಪರಿಹಾರವು 1500 ರ ದಶಕದಷ್ಟು ಹಿಂದೆಯೇ ಹುಟ್ಟಿಕೊಂಡಿದೆ, ಈರುಳ್ಳಿಗಳು ಸಲ್ಫ್ಯೂರಿಕ್ ಕಾಂಪೌಂಡ್ಸ್ಗಳಲ್ಲಿ ಸಮೃದ್ಧವಾಗಿದ್ದು, ಕಾಲುಗೆ ಕಟ್ಟಿ ಮಲಗಿದರೆ ತಮ್ಮ ಕಟುವಾದ ವಾಸನೆಯಿಂದ ಸಂಯುಕ್ತಗಳು ದೇಹವನ್ನು ನುಸುಳುತ್ತವೆ ನಂತರ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಕೊಂದು ರಕ್ತವನ್ನು ಶುದ್ಧೀಕರಿಸುತ್ತದೆ, ಕೋಣೆಗಳ ಮೂಲೆಯಲ್ಲಿ ಈರುಳ್ಳಿ ಇಡುವುದರಿಂದ ವೈರಸ್ಗಳು, ಜೀವಾಣು, ಮತ್ತು ರಾಸಾಯನಿಕಗಳ ಗಾಳಿಯನ್ನು ವಿಮುಕ್ತಿಗೊಳಿಸುತ್ತದೆ. ತಳಪಾದಕ್ಕೆ ಈರುಳ್ಳಿ ಕಟ್ಟಿ ಮಲಗಿದರೆ ಏನೆಲ್ಲಾ ಲಾಭಗಳಿವೆ : ಈರುಳ್ಳಿಯನ್ನು ತಳಪಾದಕ್ಕೆ ವೃತ್ತಾಕಾರವಾಗಿ ಕತ್ತರಿಸಿ ಕಟ್ಟಿಕೊಂಡರೆ ದೇಹದೊಳಗೆ ವಿಷಕಾರಿ […]

Continue Reading

ಗಂಟಲು ನೋವಿಗೆ ಸುಲಭ ಮತ್ತು ಸರಳ ಹತ್ತು ಮನೆಮದ್ದುಗಳು..!

ನಿಮಗೆ ಪದೇ ಪದೇ ಗಂಟಲು ನೋವು ಕಾಡುತ್ತದೆಯೇ ಚಿಂತಿಸಬೇಡಿ ಅದಕ್ಕಾಗಿ ನಿಮ್ಮ ಮನೆಯಲ್ಲಿಯೇ ಇದೆ ಸುಲಭವಾದ ಪರಿಹಾರ. ಹುರುಳಿಕಾಳಿನ ರಸಕ್ಕೆ ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ. ಶೀತದಿಂದ ಗಂಟಲು ನೋವಿದ್ದರೆ ಅರ್ಧ ಚಮಚ ಚಕ್ಕೆ ಪುಡಿಗೆ ಕರಿಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಜೇನುತುಪ್ಪದ ಜೊತೆ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ. ಮೋಸಂಬಿ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಗಂಟಲು ನೋವು ಮತ್ತು ಕಡಿತ ನಿವಾರಣೆಯಾಗುತ್ತದೆ. ಪಚ್ಚಕರ್ಪೂರ ಮತ್ತು ಇಂಗನ್ನು ಸೇರಿಸಿ ಮಾತ್ರೆ […]

Continue Reading

ಚರ್ಮ ರೋಗಗಕ್ಕೆ ಹಾಗು ಕುತ್ತಿಗೆ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸುವ ಹುಣಸೆ ಹುಳಿ ಇನ್ನು ಈ ಹತ್ತು ರೋಗಗಳಿಗೆ ರಾಮಬಾಣ..!

ಹುಣಸೆ ಹುಳಿ ಇದ್ದರೆ ಅಡುಗೆ ರುಚಿ ಮತ್ತಷ್ಟು ಹೆಚ್ಚುತ್ತೆ. ಟಾರ್ಟಾರಿಕ್ ಆಮ್ಲ, ವಿಟಮಿನ್, ಆ್ಯಂಟಿ ಆ್ಯಕ್ಸಿಡೆಂಟ್ ಮತ್ತು ಖನಿಜಗಳು ಹುಣಸೆ ಹುಳಿ ಹೆಚ್ಚಿಸುತ್ತದೆ. ರುಚಿ ಹೆಚ್ಚಲಿಕ್ಕೆ ಮಾತ್ರವಲ್ಲ, ಇದು ಆರೋಗ್ಯಕಾರಿಯೂ ಹೌದು. ತ್ವಚೆ ಆರೋಗ್ಯಕ್ಕೆ ಹುಣಸೆ ಬೆಸ್ಟ್. ಚರ್ಮದ ಮೇಲಿರುವ ಜೀವಕೋಶಗಳನ್ನು ನಿವಾರಿಸಲು, ನೆರಿಗೆಗಳನ್ನು ನಿವಾರಿಸಲು, ಕೂದಲು ಉದುರುವುದನ್ನು ಇದು ನಿವಾರಿಸಬಲ್ಲದು. ತ್ವಚೆ ಬೆಳ್ಳಗಾಗಲು ಎರಡು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ 15 ನಿಮಿಷ ನೆನೆಸಿಡಿ. ಅರಿಶಿಣವನ್ನು ಹುಣಸೆ ತಿರುಳಿಗೆ ಸೇರಿಸಿ ಫೇಸ್ ಪ್ಯಾಕ್ ಹದಕ್ಕೆ ಕಲಸಿ ಮುಖಕ್ಕೆ […]

Continue Reading

ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ, ಈ ನಿಯಮ ಪಾಲಿಸದೇ ಇದ್ದರೆ ಬೀಳುತ್ತೆ ಭಾರಿ ದಂಡ…!

ರಾಜ್ಯ ಸರ್ಕಾರ ಗುರುವಾರ ಕರ್ನಾಟಕ ಮೋಟಾರು ವಾಹನ ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಹೊಸ ನಿಯಮವನ್ನು ರೂಪಿಸಿ ಜಾರಿಗೆ ತರಲು ಆದೇಶ ಹೊರಡಿಸಿದೆ. ಈ ಹಿಂದೆ ಇದ್ದಂತ ಮೊತ್ತ ಎಷ್ಟು ಯಾವುದಕ್ಕೆ ಎಷ್ಟು ದಂಡ ಬಾರಿಸಬೇಕು ಅನ್ನೋದನ್ನ ಮುಂದೆ ನೋಡಿ. ಅತಿಯಾದ ಸ್ಪೀಡ್ ಆಗಿ ವಾಹನ ಚಲಾಯಿಸಿದ್ರೆ 1 ಸಾವಿರ ರೂ. ದಂಡ. ಮುಂಚೆ 500 ರೂ. ಇತ್ತು. ವಾಹನ ಚಲಾಯಿಸುವಾಗ ಮೊಬೈಲ್ ಬಳಿಸಿದರೆ 1 ಸಾವಿರ ರೂ. ದಂಡ. ಚಾಲನೆ ವೇಳೆ 2ನೇ ಬಾರಿ ಮೊಬೈಲ್ ಬಳಸಿ […]

Continue Reading

EPF ನಲ್ಲಿ ಭರ್ಜರಿ ಉದ್ಯೋಗ ಪರ್ವ 2189 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ನೋಡಿ…!

ನೌಕರರ ಭವಿಷ್ಯ ನಿಧಿ ಸಂಸ್ಥೆ (EPF) ನಲ್ಲಿ ನೇಮಕಾತಿ 2019 ಪ್ರಕಟಣೆ ಬಿಡುಗಡೆ ಮಾಡಿದ್ದು ಸೋಶಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆ ಬಯಸುವ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 27 ಜೂನ್ ನಿಂದ 21 ಜುಲೈ 2019 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಖಾಲಿ ಇರುವ 2189 ಸಾಮಾಜಿಕ ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಸಂಸ್ಥೆಯಿಂದ ಸ್ನಾತಕೋತ್ತರ […]

Continue Reading

ಪುರುಷರು ಒಣ ಕೊಬ್ಬರಿ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

ಹೌದು ಒಣ ಕೊಬ್ಬರಿಯನ್ನು ತಿನ್ನೋದ್ರಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಪುರುಷ ಅಥವಾ ಸ್ತ್ರೀಯರಿಗೆ ಆರೋಗ್ಯದಲ್ಲಿ ನಾರಿನಂಶ ತುಂಬಾನೇ ಮುಖ್ಯ ಒಣ ಕೊಬ್ಬರಿಯು ಈ ನಾರಿನಂಶವನ್ನು ಒದಗಿಸಿ ಕೊಡುತ್ತದೆ ಮೆದುಳಿನ ಕಾರ್ಯದ ಸುಧಾರಣೆ ಮೆದುಳಿನ ಆರೋಗ್ಯ ಉತ್ತಮವಾಗಿರಬೇಕೆನ್ನುವವರು ಒಣ ಕೊಬ್ಬರಿಯನ್ನು ಸೇವಿಸುವುದು ಸೂಕ್ತ. ಒಣ ಕೊಬ್ಬರಿ ಯಾವೆಲ್ಲ ರೋಗಗಳನ್ನು ನಿವಾರಿಸುತ್ತದೆ ಅನ್ನೋದು ಇಲ್ಲಿದೆ ನೋಡಿ. ಹೌದು ಒಣ ಕೊಬ್ಬರಿ ಪುರುಷರಿಗೆ ಲೈಂಗಿಕ ಜೇವನ ಉತ್ತಮ ರೀತಿಯಲ್ಲಿರಬೇಕು ಎನ್ನುವುದಾದರೆ ಇದರ ಸೇವನೆ ಒಳ್ಳೆಯದು ಅದು ಹೇಗೆ ಅಂತೀರಾ? ಪುರುಷರಲ್ಲಿ […]

Continue Reading