ಮನುಷ್ಯನ ದೇಹಕ್ಕೆ ಹಿಮೋಗ್ಲೋಬಿನ್ ತುಂಬ ಮುಖ್ಯ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಹಣ್ಣುಗಳು ಇವು..!

ಸೂರ್ಯನ ಕಿರಣದಿಂದ ಒಣಗಿದ ಟಮೋಟ ಹಣ್ಣುಗಳು: ಸೂರ್ಯನ ಒಣಗಿದ ಟೊಮೆಟೊಗಳು ಕಬ್ಬಿಣದ ಉತ್ತಮ ಮೂಲವಾಗಿದ್ದು, ವಿಟಮಿನ್ C. ಜೊತೆಗೆ ಈ ಪೋಷಕಾಂಶವು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಸೂರ್ಯನ ಒಣಗಿದ ಟೊಮ್ಯಾಟೊ ಜಾಡಿಗಳಲ್ಲಿ ಮಾರಲ್ಪಡುತ್ತಿದ್ದರಿಂದ ತಾಜಾ ಟೊಮೆಟೊಗಳಿಗಿಂತ ಅವು ಹೆಚ್ಚು ಅನುಕೂಲಕರವಾಗಿವೆ. ರುಚಿಕರವಾದ ಊಟಕ್ಕಾಗಿ ನಿಮ್ಮ ಸಲಾಡ್, ಓಮೆಲೆಟ್ ಅಥವಾ ಹ್ಯೂಮಸ್ಗೆ ಸೇರಿಸಲು ಪ್ರಯತ್ನಿಸಿ. ಒಣದ್ರಾಕ್ಷಿ: ಒಣದ್ರಾಕ್ಷಿ, ಅಥವಾ ಒಣಗಿದ ದ್ರಾಕ್ಷಿಗಳು, ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ನೀವು ಅವುಗಳನ್ನು ಧಾನ್ಯ, ಓಟ್ಮೀಲ್ ಅಥವಾ ಮೊಸರುಗಳಲ್ಲಿ ಟಾಸ್ ಮಾಡಬಹುದು. […]

Continue Reading

ಕಣ್ಣಿಗೆ ಕನ್ನಡಕ ಹಾಕುವ ಪರಿಸ್ಥಿತಿ ಬರಬಾರದೆಂದರೆ ಈ ಆಹಾರಗಳನ್ನು ಸೇವನೆ ಉತ್ತಮ..!

ಕಣ್ಣಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ದೃಷ್ಟಿಹೀನತೆ ಎದುರಿಸಬೇಕಾಗುತ್ತದೆ. ಕಣ್ಣಿನ ಸಮಸ್ಸೆಗಳು ಬಂದ ನಂತರ ಔಷಧಿಯನ್ನು ತೆಗೆದುಕೊಳ್ಳುವ ಬದಲು ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಾಪಾಡಲು ಈ ಕೆಳಗೆ ಹೇಳಿರುವ ಮನೆಮದ್ದನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಕಣ್ಣಿನ ಸಮಸ್ಸೆಗಳಿಂದ ಪರಿಹಾರ ಕಂಡುಕೊಳ್ಳಿ. ಸನ್ಶೈನ್ / ಸೂರ್ಯನ ಕಿರಣಗಳು ಸನ್ಶೈನ್ ನಿಮ್ಮ ಕಣ್ಣುಗಳು ಅತ್ಯುತ್ತಮ ಉಚಿತ ಚಿಕಿತ್ಸೆಯಾಗಿದೆ. ಬೆಳಿಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಕಣ್ಣಿನ ಮೇಲೆ ಬೀಳುವುದರಿಂದ ಬಿಗಿಯಾದ ನರ ಸ್ನಾಯುಗಳ ಬಿಡಿಬಿಡಿಯಾಗಿ ಕಣ್ಣುಗಳು ಉತ್ತಮ ದೃಷ್ಟಿಯನ್ನು ಪಡೆಯಲು ಸಹಾಯವಾಗುತ್ತದೆ. […]

Continue Reading

ಏಟಿಎಂ ಬಳಕೆದಾರರಿಗೆ ಹೊಸ ನಿಯಮ ಜಾರಿ,OTP ಕಡ್ಡಾಯ..!

ಇನ್ಮುಂದೆ ಏಟಿಎಂ ನಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಹಣ ಪಡೆದರೆ OTP ಬೇಕಾಗುತ್ತೆ. ಇದು ಗ್ರಾಹಕ ಸುರಕ್ಷತೆಯೇ ದೃಷ್ಟಿಯಿಂದ ಮಾಡಲಾಗಿದ್ದು.ಸದ್ಯ ಈ ನಿಯಮವನ್ನು ಜಾರಿಗೆ ತಂದಿರುವ ಬ್ಯಾಂಕ್ ಎಂದರೆ ಕೆನರಾ ಬ್ಯಾಂಕ್. ಈ ನಿಯಮಗಳು ಗ್ರಾಹಕರ ಸುರಕ್ಷತೆಗೆ ಅವಶ್ಯಕವೂ ಆಗಿದ್ದು, ಆಧುನೀಕರಣಕ್ಕೆ ತಕ್ಕಂತೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುತ್ತಿವೆ. 5 ಸಾವಿರ ಡ್ರಾ ಮಾಡಲು ಒಟಿಪಿ: 5 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್’ಡ್ರಾ ಮಾಡಲು OTP ಬೇಕಾಗುತ್ತೆ. ಹಣ ವಿತ್’ಡ್ರಾ ಮಾಡುವ ಗ್ರಾಹಕನ […]

Continue Reading

ಮುಂದಿನ ವರ್ಷ ಮಾರ್ಚ್ ಒಳಗೆ ಮನೆ ಖರೀದಿಸುವವರಿಗೆ ಮತ್ತು ಕಟ್ಟುವ ಮಂದಿ ಬಜೆಟ್ ಘೋಷಣೆ ಪ್ರಕಾರ 7 ಲಕ್ಷ ರುಪಾಯಿ ಉಳಿಸಬಹುದು..!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಬಜೆಟ್​ನಲ್ಲಿ​ ಮಧ್ಯಮವರ್ಗದವರಿಗೆ ಬಂಪರ್ ಆಫರ್​ ಘೋಷಿಸಿದ್ದು, ನೀವೇನಾದರೂ ಸ್ವಂತ ಮನೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರೆ, ಅಥವಾ 2020ರ ಮಾರ್ಚ್​ ಒಳಗೆ ಮನೆ ಕಟ್ಟುವ ಅಥವಾ ಖರೀದಿಸುವ ಯೋಚನೆ ನಿಮಗಿದ್ದರೆ, ನಿಮ್ಮ ಬಜೆಟ್​ 45 ಲಕ್ಷ ರೂ. ಒಳಗಿದ್ದರೆ ಕೇಂದ್ರ ಸರ್ಕಾರ ಉತ್ತಮ ಆಫರ್​ ನೀಡುತ್ತಿದೆ. 45 ಲಕ್ಷದವರೆಗೆ ಪಡೆಯುವ ಸಾಲದ ಬಡ್ಡಿಯ ಮೇಲೆ ಮೂರೂವರೆ ಲಕ್ಷ ರೂ. ವಿನಾಯಿತಿ ಘೋಷಿಸಲಾಗಿದೆ. ಈ ಮೊದಲು 2 ಲಕ್ಷ ರೂ. ವಿನಾಯಿತಿ […]

Continue Reading

ಬ್ಯಾಂಕ್-ಗಳಿಗೆ ನೀಡಿದ ಮೊಬೈಲ್​ ನಂಬರ್ ಚೇಂಜ್ ಮಾಡುವ ಮುನ್ನ ಎಚ್ಚರ..!

ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಬದಲಿಸಲು ಮುನ್ನ ಯೋಚನೆ ಮಾಡಿ. ಸ್ವಲ್ಪ ಮೈಮರೆತರೂ ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಕನ್ನ ಬೀಳುವುದು ಖಚಿತ. ಏಕೆಂದರೆ ರಾಜ್ಯದಲ್ಲೇ ನಡೆದ ಘಟನೆ ಬ್ಯಾಂಕ್ ಖಾತೆದಾರರನ್ನು ಆತಂಕಕ್ಕೆ ತಳ್ಳಿದೆ. ವ್ಯಕ್ತಿಯೊಬ್ಬರು ಬದಲಿಸಿದ್ದ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯನ್ನು ಪಡೆದ ಮತ್ತೋರ್ವ ವ್ಯಕ್ತಿ ಪೇಟಿಎಂ ವ್ಯಾಲೆಟ್ ಬಳಸಿ ಅವರ ಖಾತೆಗೆ ಕನ್ನ ಹಾಕಿರುವ ಪ್ರಕರಣ ನಡದೇ ಹೋಗಿದೆ. ಈ ಸಂಬಂಧ ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ […]

Continue Reading

ಭಾರತೀಯ ಸೇನೆಗೆ ಸೇರುವ ಯುವಕರಿಗೆ ಸುವರ್ಣಾವಕಾಶ..!

ಉದ್ಯೋಗ ಮಾಡಿ ತಮ್ಮ ಜೀವನದಲ್ಲಿ ಹೊಸ ಒಳಿತು ಕಾಣಬೇಕು ಎಂದುಕೊಂಡಿರುವ ಅಭ್ಯರ್ಥಿಗಳಿಗೆ ನಮ್ಮ ಭಾರತೀಯ ಸೇನೆ ಸಿಪಾಯಿ ಫಾರ್ಮ ಒಳ್ಳೆ ಅವಕಾಶವನ್ನು ನೀಡಿದೆ. ಸೈನಿಕ ಉದ್ದೇಗಳ ನೇಮಕಾತಿ ಮಾಡಲು ನಮ್ಮ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ರ್ಯಾಲಿ ನೆಡಿಸಲಿದೆ. ಫಾರ್ಮಾಕ್ಯುಟಿಕಲ್ ವಿಷಯದಲ್ಲಿ ಡಿಪ್ಲೊಮೊ ಅಥವಾ ಪದವಿ ಪಡೆದ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬವುದು. ಆಸಕ್ತ ಹಾಗೂ ಅಭ್ಯರ್ಥಿಗಳು ಸೆಪ್ಟೆಂಬರ್ 22 2019 ರ ಹೊಳಗೆ ಆನ್ಲೈನ್ ಮೂಲಕ ಹೆಸರು ನೋಂದಣಿ ಮಾಡಬೇಕು. ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆಯೊಂದಿಗೆ ರಾಜ್ಯ ಫಾರ್ಮಾಕ್ಯುಟಿಕಲ್‌ […]

Continue Reading

ಬಿಳಿಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಕೂದಲು ಹುದುರುವುದನ್ನು ತಡೆಗಟ್ಟುವ ಸೂಕ್ತ ಮನೆಮದ್ದುಗಳು..!

ಕೊಬ್ಬರಿಎಣ್ಣೆಗೆ ನಿಲ್ಲಿಕಾಯ ಪುಡಿಯನ್ನಾಗಲಿ ಅಥವಾ ರಸವನ್ನಾಗಲಿ ಬೆರಸಿ ಕುದಿಸಿ, ನೀರು ಹಿಂಗಿದ ಮೇಲೆ ಒಂದು ಬಾಟಲಿಗೆ ಹಾಕಿಕೊಂಡು ಪ್ರತಿದಿನವೂ ತಲೆಗೆ ಹಚ್ಚುತ್ತಾ ಬಂದರೆ ಸ್ಥಿರವಾದ ಕಪ್ಪುಕೂದಲು ಕಾಂತಿಯುತವಾಗಿರುತ್ತದೆ. ಕೊಬ್ಬರಿಎಣ್ಣೆಯಲ್ಲಾಗಲಿ, ಹಳೆಣ್ಣೆಯಲ್ಲಾಗಲಿ ಅಥವಾ ಎಳ್ಳೆಣ್ಣೆಯಲ್ಲಾಗಲಿ ಅರಿಶಿನವನ್ನು ಹಾಕಿ ಚೆನ್ನಾಗಿ ಕಾಯಿಸಿ ಅದನ್ನು ತಣಿಸಿ ನೆತ್ತಿಗೆ ಚನ್ನಾಗಿ ಉಜ್ಜಿ ಸ್ನಾನ ಮಾಡುವುದರಿಂದ ಕೂದಲು ಹುದುರುವುದು ನಿಂತು, ಸೊಂಪಾಗಿ ಬೆಳೆಯುತ್ತದೆ. ಹರಳೆಲೆಯನ್ನು ತಂದುಕುತ್ತಿ ಆ ರಸವನ್ನು ಹರಳೆಣ್ಣೆಗೆ ಸೇರಿಸಿ ತಲೆಗೆ ಹಚ್ಚ್ಚಿ ಎರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು […]

Continue Reading

ಅಪಘಾತ ತಪ್ಪಿಸೋ ಆಪತ್ಬಾಂಧವರು ಪ್ರೀತಮ್ ಕುಮಾರ್ ಮತ್ತು ನಿಖಿಲ್..!

ಸಾಮಾನ್ಯ ಬಸ್ ಅಪಘಾತವಾದ ತಪ್ಪಿಸಿಕೊಳ್ಳುವ ಸಾಧ್ಯತೆ ಸ್ವಲ್ಪ ಇದ್ದೇ ಇರುತ್ತದೆ. ಆದರೆ ಸಂಪೂರ್ಣ ಮುಚ್ಚಿದ ಐಷಾರಾಮಿ ಬಸ್‌ಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಇಂಥ ಸಮಸ್ಯೆಗೆ ಈ ಯುವ ಉತ್ಸಾಹಿಗಳು ಪರಿಹಾರವನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಮನ್ನಣೆಯೂ ದೊರೆತಿದೆ. ಇವರಿಬ್ಬರೂ ಬೆಂಗಳೂರಿನ ನಿಟ್ಟೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಇತ್ತೀಚೆಗೆ ಪುಣೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮೋಟಾರು ವಾಹನಗಳ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣದಲ್ಲಿ ‘ಬೆಂಕಿ ಅವಘಡ ಮತ್ತು ಅಪಘಾತದ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಸ್ಥಳಾಂತರಿಸಲು ನೆರವಾಗುವ ಸ್ಲೈಡ್‌ಗಳ ಕುರಿತು ತಮ್ಮ ಆವಿಷ್ಕಾರವನ್ನು ಪ್ರಸ್ತುತ ಪಡಿಸಿದರು. […]

Continue Reading

ನಿಮಗೆ ಈ ಕೊರತೆಗಳು ಇದ್ರೆ ಹಾಗಾಗ ಸುಸ್ತು ಕಂಡುಬರುತ್ತದೆ..!

ನಮಗೆಲ್ಲರಿಗೂ ಆಗಾಗ ಸ್ವಲ್ಪ ಸುಸ್ತಾಗುವುದು ನಾರ್ಮಲ್. ಒಂದು ನಿದ್ದೆ ಮಾಡೆದ್ದರೆ ಫ್ರೆಶ್ ಆಗಿ ಬಿಡುತ್ತೇವೆ. ಆದರೆ, 10ರಲ್ಲಿ ಒಬ್ಬರಿಗೆ ಹಾಗಾಗುವುದಿಲ್ಲ. ಅವರಿಗೆ ಎಷ್ಟು ನಿದ್ದೆ ಮಾಡೆದ್ದರೂ ಸುಸ್ತು ಹೋಗುವುದಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ವೈದ್ಯರನ್ನು ಕಾಣಿ. ಅದಕ್ಕೆ ಈ ಕಾರಣಗಳಿರಬಹುದು. ಐರನ್ ಕೊರತೆ: ಇಡೀ ದಿನ ಸುಸ್ತೆನಿಸುತ್ತಿದದ್ದರೆ ಫುಲ್ ಬ್ಲಡ್ ಕೌಂಟ್ ಚೆಕಪ್ ಮಾಡಿಸಿ. ಇದು ದೇಹದಲ್ಲಿರುವ ಕೆಂಪು ಹಾಗೂ ಬಿಳಿ ರಕ್ತ ಕಣಗಳ ಮಟ್ಟವನ್ನು ಲೆಕ್ಕ ಹಾಕುತ್ತದೆ. ಇದರೊಂದಿಗೆ ವಿಟಮಿನ್ ಬಿ12 ಹಾಗೂ ಫೆರಾಟಿನ್ ಮಟ್ಟವನ್ನೂ […]

Continue Reading

ಲಕ್ಕಿ ಬಾಂಬೂ ಎಂದೇ ಕರೆಯುವ ಮತ್ತು ಮನೆಗೆ ಐಶ್ವರ್ಯತರುವ ‘ಭಾಗ್ಯ ಬಿದಿರು’…!

‘ಲಕ್ಕಿ ಬಾಂಬೂ’ ಎಂದು ಕರೆಯಲ್ಪಡುವ ‘ಭಾಗ್ಯ ಬಿದಿರು’ ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ವಾಸ್ತು ಹೇಳುತ್ತದೆ. ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ. ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು […]

Continue Reading